ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳಿ ಮೇಲೆ ಮಲಗಿ ಆತ್ಮಹತ್ಯೆಗೆ ಯತ್ನಿಸಿದವನನ್ನು ರಕ್ಷಿಸಿದ ಲೇಡಿ ಕಾನ್ಸ್‌ಟೇಬಲ್ಸ್

ಮುಂಬೈ: ರೈಲು ಹಳಿ ಮೇಲೆ ಮಲಗಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಮಹಿಳಾ ಕಾನ್ಸ್‌ಟೇಬಲ್‌ಗಳು ರಕ್ಷಿಸಿದ್ದಾರೆ.

ಮುಂಬೈ ಮಹಾನಗರದ ಶಿವಡಿ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಇನ್ನು ರೈಲು ಹಳಿ ಮೇಲೆ ವ್ಯಕ್ತಿ ಮಲಗಿದ್ದನ್ನು ದೂರದಿಂದ ಗಮನಿಸಿದ ರೈಲು ಚಾಲನಾ ಸಿಬ್ಬಂದಿ ರೈಲಿನ ವೇಗವನ್ನು ಕಡಿಮೆ ಮಾಡಿದ್ದಾರೆ‌. ಹಳಿ ಮೇಲಿಂದ ವ್ಯಕ್ತಿಯನ್ನು ಈಚೆ ಕರೆತಂದ ರೈಲು ಪೊಲೀಸರು, ಆತನ ವಿಚಾರಣೆ ನಡೆಸಿದ್ದಾರೆ.

Edited By : Nagesh Gaonkar
PublicNext

PublicNext

30/12/2021 07:59 pm

Cinque Terre

144.56 K

Cinque Terre

5

ಸಂಬಂಧಿತ ಸುದ್ದಿ