ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ ದಿಕ್ಕಾಪಾಲಾದ ಬೈಕ್, ಕ್ಷಣಾರ್ಧದಲ್ಲಿ ಪಾರಾದ ಸವಾರ; ವಿಡಿಯೋ ವೈರಲ್

ಛತ್ತೀಸ್‌ಘಡ್‌: ಕಂಕೇರ್ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ, ಬೈಕ್ ನುಜ್ಜು ಗುಜ್ಜಾಗಿ ದಿಕ್ಕಾಪಾಲಾಗಿದೆ. ಆದ್ರೆ ಅಪಘಾತದಲ್ಲಿ ಬೈಕ್‌ ಸವಾರ ಅದೃಷ್ಟವಶಾತ್ ಪಾರಾಗಿದ್ದಾನೆ..

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸ್ಥಳದಲ್ಲಿದ್ದ ಸಾರ್ವಜನಿಕರು ಅಪಘಾತ ನೋಡಿ ಹೌಹಾರಿದ್ದಾರೆ.. ಇನ್ನು ರಭಸದಿಂದ ಕಾರು ಚಲಾಯಿಸಿಕೊಂಡು ಹೋದ ವ್ಯಕ್ತಿಯ ವಿರುದ್ಧ ಸ್ಥಳೀಯರು ಆಕ್ರೋಶಗೊಂಡ ಸಂದರ್ಭ ಕಂಡು ಬಂದಿದೆ.

Edited By : Abhishek Kamoji
PublicNext

PublicNext

12/09/2022 10:39 pm

Cinque Terre

107.93 K

Cinque Terre

0

ಸಂಬಂಧಿತ ಸುದ್ದಿ