ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಟಾಕಿ ಸಿಡಿತ: ಹೊತ್ತಿ ಉರಿದ ರಥ!; ತಪ್ಪಿದ ದುರಂತ

ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನ ಶಿವಪೇಟೆ ಗ್ರಾಮ ಶ್ರೀ ಜಡಿಶಂಕರಲಿಂಗ ದೇವರ ಜಾತ್ರೆಯಲ್ಲಿ ಪಟಾಕಿ ಸಿಡಿದು ರಥಕ್ಕೆ ಬೆಂಕಿ ಹತ್ತಿದ ಘಟನೆ ನಡೆದಿದೆ.

ನಿನ್ನೆ ಶ್ರೀ ಜಡಿ ಶಂಕರಲಿಂಗ ದೇವರ 38 ನೇ ಮಹಾರಥೋತ್ಸವ ಇತ್ತು. ಇದೇ ವೇಳೆ ಭಕ್ತರು ಪಟಾಕಿ ಸಿಡಿಸಿದರು. ಇದರ ಪರಿಣಾಮ ರಥಕ್ಕೆ ಬೆಂಕಿ ಹತ್ತಿತ್ತು. ಆ ಕೂಡಲೇ ಗ್ರಾಮಸ್ಥರು ಬೆಂಕಿ ನಂದಿಸಿದರು.ಇದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ.

Edited By : Nagesh Gaonkar
PublicNext

PublicNext

29/12/2021 09:50 am

Cinque Terre

102.35 K

Cinque Terre

5