", "articleSection": "Accident", "image": { "@type": "ImageObject", "url": "https://prod.cdn.publicnext.com/s3fs-public/222042-1739278849-WhatsApp-Image-2025-02-11-at-6.21.51-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಜೈಪುರ: ಎರಡು ಗೂಳಿಗಳು ಬಸ್ಸಿನೊಳಗೆ ನುಗ್ಗಿ ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿ ಆರ್ಭಟ ತೋರಿದ ಘಟನೆ ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ನಡೆ...Read more" } ", "keywords": "Jaipur, bulls on bus, bus accident, animal invasion, viral video, Rajasthan news, public transport, bus driver escapes, unusual incident. ,,Accident", "url": "https://publicnext.com/node" } ಬಸ್ಸಿನೊಳಗೆ ನುಗ್ಗಿ ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿದ ಗೂಳಿಗಳು.!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಸ್ಸಿನೊಳಗೆ ನುಗ್ಗಿ ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿದ ಗೂಳಿಗಳು.!

ಜೈಪುರ: ಎರಡು ಗೂಳಿಗಳು ಬಸ್ಸಿನೊಳಗೆ ನುಗ್ಗಿ ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿ ಆರ್ಭಟ ತೋರಿದ ಘಟನೆ ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ನಡೆದಿದೆ.

ಗೂಳಿಗಳ ಆರ್ಭಟಕ್ಕೆ ಹೆದರಿದ ಚಾಲಕ ಮತ್ತು ಕಂಡಕ್ಟರ್ ಬಸ್ಸಿನ ಮುಂಭಾಗದ ಬಾಗಿಲಿನಿಂದ ಜಿಗಿದು ಗ್ರೇಟ್ ಎಸ್ಕೇಪ್ ಆಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಸೋಮವಾರ ನಡೆದಿದೆ. ವಿಡಿಯೋದಲ್ಲಿ, ಒಂದು ಗೂಳಿ ಕಿಟಕಿಗಳನ್ನು ಒಡೆದು ಹಾಕುತ್ತಿರುವುದನ್ನು ಕಾಣಬಹುದು, ಇನ್ನೊಂದು ಗೂಳಿ ತನ್ನ ತಲೆಯಿಂದ ಬಾಗಿಲಿಗೆ ಡಿಕ್ಕಿ ಹೊಡೆಯುತ್ತಲೇ ಇರುವುದನ್ನು ಕಾಣಬಹುದಾಗಿದೆ.

Edited By : Vijay Kumar
PublicNext

PublicNext

11/02/2025 06:31 pm

Cinque Terre

25.76 K

Cinque Terre

0