ನಾಗ್ಪುರ್ : ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ ನಾಗ್ಪುರ್‌ದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 47.4 ಓವರ್‌ಗಳಲ್ಲಿ 248 ರನ್ ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಟೀಂ ಇಂಡಿಯಾಗೆ 249 ರನ್‌ಗಳ ಗುರಿ ನೀಡಿದೆ.
ಭಾರತದ ಪರ ಪಾದಾರ್ಪಣೆ ಪಂದ್ಯ ಆಡುತ್ತಿರುವ ಹರ್ಷಿತ್ ರಾಣಾ ಮೂರು ವಿಕೆಟ್ ಪಡೆದು ಮಿಂಚಿದ್ದಾರೆ. ಇಂಗ್ಲೆಂಡ್ ಪರ ಬಟ್ಲರ್ (52) ಹಾಗೂ ಬೆತೆಲ್ (51) ಅರ್ಧ ಶತಕ ಸಿಡಿಸಿದ್ದಾರೆ.
PublicNext
06/02/2025 05:41 pm