ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹುಡುಗಿಯರು ಮತ್ತು ಮಹಿಳಾ ಕ್ರೀಡೆಗಳಲ್ಲಿ ಟ್ರಾನ್ಸ್‌ಜೆಂಡರ್ ಕ್ರೀಡಾಪಟುಗಳು ಸ್ಪರ್ಧಿಸುವುದನ್ನು ನಿಷೇಧಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ.
ಸಹಿ ಸಮಾರಂಭದಲ್ಲಿ ಟ್ರಂಪ್ ಮಾತನಾಡಿದ ಅವರು, "ಈ ಕಾರ್ಯಕಾರಿ ಆದೇಶದೊಂದಿಗೆ, ಮಹಿಳಾ ಕ್ರೀಡೆಗಳ ಮೇಲಿನ ಯುದ್ಧ ಮುಗಿದಿದೆ. ಪುರುಷರು ಮಹಿಳಾ ಕ್ರೀಡಾಪಟುಗಳನ್ನು ಸೋಲಿಸುವುದನ್ನು ಮತ್ತು ಹೊಡೆಯುವುದನ್ನು ನನ್ನ ಆಡಳಿತವು ನೋಡುತ್ತಾ ನಿಲ್ಲುವುದಿಲ್ಲ" ಎಂದು ಹೇಳಿದ್ದಾರೆ.
PublicNext
06/02/2025 08:31 am