", "articleSection": "Politics,News,Public News", "image": { "@type": "ImageObject", "url": "https://prod.cdn.publicnext.com/s3fs-public/40274420250204040146filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Kaveri Hosadurg" }, "editor": { "@type": "Person", "name": "6362053469" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಹೊಸದುರ್ಗ: ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಮಂಡಳಿ,ಅಧ್ಯಕ್ಷರು ಹಾಗೂ ಶಾಸಕರಾದ ಬಿ.ಜಿ. ಗೋವಿಂದಪ್ಪ, ಮತ್ತೊಡು ಗ್ರಾಮ ಪಂಚಾಯಿತಿ ವ್ಯಾಪ್...Read more" } ", "keywords": "Node,Chitradurga,Politics,Public-News,News", "url": "https://publicnext.com/node" }
ಹೊಸದುರ್ಗ: ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಮಂಡಳಿ,ಅಧ್ಯಕ್ಷರು ಹಾಗೂ ಶಾಸಕರಾದ ಬಿ.ಜಿ. ಗೋವಿಂದಪ್ಪ, ಮತ್ತೊಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ವಿವೇಕ ಶಾಲಾ ಕೊಠಡಿಗಳನ್ನು ಮತ್ತು ಮತ್ತೋಡು ಗ್ರಾ.ಪಂ ಹೊಸೂರು ಬೋವಿಹಟ್ಟಿ ಗ್ರಾಮದ ಸ.ಹಿ.ಪ್ರಾ. ಶಾಲೆ ನೂತನ ಕೊಠಡಿ ಉದ್ಘಾಟನೆ,ಮತ್ತೋಡು ಗ್ರಾ.ಪಂ ಅರೇಹಳ್ಳಿ ಗ್ರಾಮದ ಸ.ಹಿ.ಪ್ರಾ. ಶಾಲೆ 02 ನೂತನ ಕೊಠಡಿ ನಿರ್ಮಾಣ 30 ಲಕ್ಷ ರೂ ಚಾಲನೆ.
ಮತ್ತೋಡು ಗ್ರಾ.ಪಂ ಅರೇಹಳ್ಳಿ ಗ್ರಾಮದ ಸ.ಹಿ.ಪ್ರಾ. ಶಾಲೆ 4 ಕೊಠಡಿ ದುರಸ್ತಿ 15 ಲಕ್ಷ ರೂ ಮತ್ತೋಡು ಗ್ರಾ.ಪಂ ಮತ್ತೋಡು ಗ್ರಾಮದ ಎ.ಕೆ ಕಾಲೋನಿಯ ಆಯ್ದ ಭಾಗಗಳಲ್ಲಿ ಸಿ.ಸಿ ರಸ್ತೆ 10 ಲಕ್ಷ ರೂ ಮತ್ತೋಡು ಗ್ರಾ.ಪಂ ಬಂದೇಗೌಡನಪಾಳ್ಯ ಗ್ರಾಮದ ಮುಖ್ಯ ರಸ್ತೆಯಿಂದ ನಂಜಪ್ಪನ ಮನೆ ಮತ್ತು ಮಂಜುನಾಥರವರ ಮನೆಯವರೆಗೆ ಸಿ.ಸಿ ರಸ್ತೆ 20 ಲಕ್ಷ ರೂ ಚಾಲನೆ ಕಾರೇಹಳ್ಳಿ ಗ್ರಾ.ಪಂ ಮೆಣಸಿನಡು ಬೋವಿಹಳ್ಳಿ ಗ್ರಾಮದ ಸ.ಕಿ.ಪ್ರಾ ಶಾಲೆ ನೂತನ ಕೊಠಡಿ ಉದ್ಘಾಟನೆ ಮಾಡಿದ್ದಾರೆ.
ಈ ವೇಳೆ ಶಿಕ್ಷಣಾಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಯವರು,ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು,ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು,ಮತ್ತುಮುಖಂಡರು, ಕಾರ್ಯಕರ್ತರು ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು.
Kshetra Samachara
04/02/2025 04:01 pm