", "articleSection": "News,Public News,Others", "image": { "@type": "ImageObject", "url": "", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "AnandChitradurga" }, "editor": { "@type": "Person", "name": "9742704237" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿತ್ರದುರ್ಗ: ಚಿತ್ರದುರ್ಗದ ಕೆಳಗೋಟೆ ಗ್ರಾಮದ ರಿ.ನಂ: 93 ಮತ್ತು 1 ರ 9 ಎಕರೆ 11 ಗುಂಟೆ ಪ್ರದೇಶವನ್ನ ಎಸ್.ಸಿ-ಎಸ್.ಟಿ ಸ್ಮಶಾನ ಜಾಗದಲ್ಲಿ 3 ಎ...Read more" } ", "keywords": "Node,Chitradurga,News,Public-News,Others", "url": "https://publicnext.com/node" }
ಚಿತ್ರದುರ್ಗ: ಚಿತ್ರದುರ್ಗದ ಕೆಳಗೋಟೆ ಗ್ರಾಮದ ರಿ.ನಂ: 93 ಮತ್ತು 1 ರ 9 ಎಕರೆ 11 ಗುಂಟೆ ಪ್ರದೇಶವನ್ನ ಎಸ್.ಸಿ-ಎಸ್.ಟಿ ಸ್ಮಶಾನ ಜಾಗದಲ್ಲಿ 3 ಎಕರೆಯನ್ನು ಬೇರೆಯವರಿಗೆ ನೀಡಿರುವುದನ್ನ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ.
ಚಿತ್ರದುರ್ಗ ನಗರದ ಕೆಳಗೋಟೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ, ಕೆಳಗೋಟೆ ಗ್ರಾಮದ ನಿವಾಸಿಗಳು ಪೂರ್ವ ತರ ಕಾಲದಿಂದಲೂ ಸಹ ಈ ಸ್ಮಶಾನದಲ್ಲಿ ಮೃತ ಶಾವಗಳನ್ನ ಸಂತ ಸಂಸ್ಕಾರ ಮಾಡುತ್ತಿದ್ದಾರೆ.
ನಗರಸಭೆ ಪೌರಾಯುಕ್ತರು 3 ಎಕರೆ ಜಾಗವನ್ನು ತೆರವು ಮಾಡಲು ಜೆಎಸ್ಪಿ ಯಂತ್ರವನ್ನು ಕಳುಹಿಸಿ ಸಮಾಧಿಗಳನ್ನು ತೆರವು ಮಾಡುತ್ತಿದ್ದಾರೆ.
ಕೇಳಗೋಟೆ ಈ ಗ್ರಾಮದಲ್ಲಿ ಸುಮಾರು 30 ಸಾವಿರ ಜನಸಂಖ್ಯೆ ಇದ್ದು, ಇವರಿಗೆಲ್ಲಾ ಇದು ಒಂದೇ ಸ್ಮಶಾನ ಜಾಗವಾಗಿದ್ದು, ಇದರಲ್ಲಿ 3-00 ಎಕರೆ ಜಮೀನನ್ನು ಪಡೆದರೆ ಈ ಜನಾಂಗದ ಎಲ್ಲಾ ಪೂರ್ವಜರ ಸಮಾಧಿಗಳು: ನೆಲಸಮವಾಗುತ್ತವೆ. ಇದು ಭಾವನಾತ್ಮಕ ವಿಚಾರವಾಗಿದ್ದು ಮತ್ತು ಇದರಿಂದ ಗ್ರಾಮದ ಜನರಿಗೆ ಮುಂದೆ ಯಾವುದೇ ವ್ಯಕ್ತಿಯು ಮರಣ ಹೊಂದಿದರು ಅಂತ್ಯಕ್ರಿಯೆ ಮಾಡಲು ಜಾಗವಿಲ್ಲದಂತಾಗುತ್ತದೆ ಎಂದು ಗ್ರಾಮಸ್ಥರು ಪ್ರತಿಭಟನೆಸಿದ್ದಾರೆ.
Kshetra Samachara
03/02/2025 01:41 pm