", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/418299-1738478790-bar.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShirahattiGowrish" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗದಗ: ಸಿಕ್ಕ ಸಿಕ್ಕವರ ಮೇಲೆ ಪುಡಿ ರೌಡಿಗಳ ಅಟ್ಟಹಾಸ ನಡೆಯುತ್ತಿದೆ. ಕಾನೂನು ಸಚಿವ ಎಚ್.ಕೆ‌. ಪಾಟೀಲ ಅವರ ತವರು ಜಿಲ್ಲೆ ಗದಗ ನಗರದಲ್ಲಿ ಕಾನೂನು...Read more" } ", "keywords": "Gadag, Popular Bar, Big Fight, Bar Brawl, Gadag News, Karnataka Crime, Nightlife Incident, Bar Fight.,Crime,Law-and-Order", "url": "https://publicnext.com/node" } ಗದಗ ಪಾಪ್ಯುಲರ್ ಬಾರ್‌ನಲ್ಲಿ ಬಿಗ್ ಫೈಟ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ ಪಾಪ್ಯುಲರ್ ಬಾರ್‌ನಲ್ಲಿ ಬಿಗ್ ಫೈಟ್

ಗದಗ: ಸಿಕ್ಕ ಸಿಕ್ಕವರ ಮೇಲೆ ಪುಡಿ ರೌಡಿಗಳ ಅಟ್ಟಹಾಸ ನಡೆಯುತ್ತಿದೆ. ಕಾನೂನು ಸಚಿವ ಎಚ್.ಕೆ‌. ಪಾಟೀಲ ಅವರ ತವರು ಜಿಲ್ಲೆ ಗದಗ ನಗರದಲ್ಲಿ ಕಾನೂನು ಸುವ್ಯವಸ್ಥೆ ಹಳಿ ತಪ್ಪಿದಂತೆ ಕಾಣುತ್ತಿದೆ.

ಹೌದು. ನಗರದ ಬ್ಯಾಂಕ್ ರಸ್ತೆಯಲ್ಲಿರುವ ಪಾಪ್ಯುಲರ್ ಬಾರ್‌ನಲ್ಲಿ ಕುಡಿಯುತ್ತಾ ಕುಳಿತಿದ್ದ ವ್ಯಕ್ತಿಯ ಮೇಲೆ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಹಲ್ಲೆ ನಡೆಸಿದ ದೃಶ್ಯವು ಸಿ.ಸಿ‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆಸಿಫ್ ಮತ್ತು ಜೀವನ್ ಎಂಬುವರು ಅನಾಮಧೇಯ ವ್ಯಕ್ತಿಯ ಮೇಲೆ ಮನ ಬಂದಂತೆ ಹಲ್ಲೆ ಮಾಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಈ ಘಟನೆಯು ಗದಗ ಶಹರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ವರದಿ: ಗೌರೀಶ ನಾಗಶೆಟ್ಟಿ ಪಬ್ಲಿಕ್ ನೆಕ್ಸ್ಟ್ ಗದಗ

Edited By : Ashok M
PublicNext

PublicNext

02/02/2025 12:16 pm

Cinque Terre

23.11 K

Cinque Terre

0