", "articleSection": "Infrastructure,Crime,Law and Order,Government", "image": { "@type": "ImageObject", "url": "https://prod.cdn.publicnext.com/s3fs-public/418299-1738300161-jgA.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ನಕಲಿ ದಾಖಲೆಗಳನ್ನ ಸೃಷ್ಟಿಸಿ ಕೋಟಿ ಕೋಟಿ ಬೆಲೆಬಾಳುವ ಬಿಡಿಎ ಜಾಗವನ್ನು ಪ್ರಭಾವಿಗಳು ಗುಳುಂ ಎನಿಸಿರುವ ಗಂಭೀರ ಆರೋಪ ಕೇಳಿ ಬಂದಿದೆ...Read more" } ", "keywords": "Bangalore, BDA Scam, Land Encroachment, Corruption, Influential People, Karnataka News, Bangalore Development Authority, Real Estate Scandal, Land Grabbing.,Bangalore-Rural,Infrastructure,Crime,Law-and-Order,Government", "url": "https://publicnext.com/node" }
ಬೆಂಗಳೂರು : ನಕಲಿ ದಾಖಲೆಗಳನ್ನ ಸೃಷ್ಟಿಸಿ ಕೋಟಿ ಕೋಟಿ ಬೆಲೆಬಾಳುವ ಬಿಡಿಎ ಜಾಗವನ್ನು ಪ್ರಭಾವಿಗಳು ಗುಳುಂ ಎನಿಸಿರುವ ಗಂಭೀರ ಆರೋಪ ಕೇಳಿ ಬಂದಿದೆ.
ಹೆಚ್‌ಎಸ್‌ಆರ್ ಲೇಔಟ್‌ನ ಅಗರ ಗ್ರಾಮದಲ್ಲಿರುವ 1500 ಕೋಟಿಗೂ ಅಧಿಕ ಮೌಲ್ಯದ ಬಿಡಿಎ ಸ್ವತ್ತನ್ನು ಪ್ರಭಾವಿಗಳು ನುಂಗಿದ್ದಾರೆಂದು ಬಿಜೆಪಿ ಮುಖಂಡ NR ರಮೇಶ್ ದೂರಿದ್ದಾರೆ. ಅಲ್ಲದೇ ಆ ಜಾಗದಲ್ಲಿ ಸ್ವಂತ ಕಟ್ಟಡಗಳನ್ನ ನಿರ್ಮಿಸುತ್ತಿರುವ ಬಗ್ಗೆ ಆರೋಪಿಸಿದ್ದಾರೆ.
ಈ ಬಗ್ಗೆ ಬಿಡಿಎ ಆಯುಕ್ತರಿಗೆ ದೂರು ಕೊಟ್ಟಿದ್ದು, ಕೂಡಲೇ ಜಮೀನಿನನ್ನು ವಶಪಡಿಸಿಕೊಳ್ಳಬೇಕು ಅಂತ ಮನವಿ ಮಾಡಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆ ಮಾಡಿರುವವರ ವಿರುದ್ಧ ಕ್ರಮಕ್ಕೆ ಆಗ್ರಸಿದ್ದು, ಇನ್ನೊಂದೆಡೆ ಲೋಕಾಯುಕ್ತಕ್ಕೆ ಕೂಡ ದೂರು ನೀಡಲಾಗಿದೆ.
PublicNext
31/01/2025 10:39 am