ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ : ತ್ವರಿತ ಸಾಲಗಳ ಹೆಸರಿನಲ್ಲಿ ಮೈಕ್ರೋ ಫೈನಾನ್ಸ್ ​ರವರಿಂದ ಮೋಸ ಹೋಗಬೇಡಿ - ಜಿಲ್ಲಾಧಿಕಾರಿ ಡಾ. ಎಂ. ಆರ್.ರವಿ

ಕೋಲಾರ : ಸಾಲ ಮಾಡುವಾಗ ಅನಗತ್ಯವಾಗಿ, ಸಾಲ ಸಿಗುವುದೆಂಬ ಆಸೆಯ ಮೇಲೆ ಸಾಲ ಪಡೆಯುವುದು ಸಾರ್ವಜನಿಕ ಆರ್ಥಿಕ ಜೀವನಕ್ಕೆ ಮಾರಕ ಬದಲಾಗಿ ಅವಶ್ಯಕತೆಗೆ ಅನುಗುಣವಾಗಿ ವಿವೇಚನೆಯಿಂದ ಸಾಲ ಪಡೆದು ನಿಗದಿತ ಅವಧಿಯೊಳಗೆ ಕಂತುಗಳನ್ನು ತುಂಬಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ. ಆರ್.ರವಿ ಅವರು ಸಾರ್ವಜನಿಕರಿಗೆ ಕಿವಿ ಮಾತು ಹೇಳಿದರು.

ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಖಾಸಗಿ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು, ಮುಖ್ಯ ಮಂತ್ರಿಗಳ ಆದೇಶದ ಮೇರೆಗೆ ಜಿಲ್ಲೆಯ ಎಲ್ಲಾ ಖಾಸಗಿ ಹಣಕಾಸು ಸಂಸ್ಥೆಗಳ ಮುಖ್ಯಸ್ಥರು ತಮ್ಮ ಸಂಸ್ಥೆಗಳ , ಖಾತೆದಾರರ ಹಾಗೂ ಸಾಲಗಾರರ ವಿವರಗಳನ್ನು ಕೂಡಲೇ ಜಿಲ್ಲಾ ಸಹಕಾರ ಸಂಘಗಳ ಉಪನಿಬಂದಕರಿಗೆ ನೀಡಬೇಕು ಎಂದರು .

Edited By : PublicNext Desk
PublicNext

PublicNext

30/01/2025 04:34 pm

Cinque Terre

4.92 K

Cinque Terre

0

ಸಂಬಂಧಿತ ಸುದ್ದಿ