ಮಡಿಕೇರಿ : ಕೇಂದ್ರ ಸಚಿವ ಹೆಚ್ ಡಿಕೆ ಭೂ ಒತ್ತುವರಿ ಪ್ರಕರಣದಲ್ಲಿ ಹೈಕೋರ್ಟ್ ಸರ್ಕಾರಕ್ಕೆ ಚಾಟಿ ಬಿಸಿರೊದಕ್ಕೆ ವಿರಾಜಪೇಟೆ ಕ್ಷೇತ್ರದ ಶಾಸಕ ಪೊನ್ನಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಭಾವಿಗಳು ಒತ್ತುವರಿ ಮಾಡಿದ್ದಾರೆಂದು ಲೋಕಾಯುಕ್ತ ವರದಿಯನ್ನು ಕೊಟ್ಟಿದೆ, ಆ ವರದಿಯ ಮೇಲೆ ಎಲ್ಲಾ ಸರ್ಕಾರಗಳು ಯಾವುದೇ ಕ್ರಮ ಜರುಗಿಸಿಲ್ಲ ಎಂದು ಹೇಳಿದ್ದರು .
ಈ ಕುರಿತು ಎಸ್. ಆರ್ ಹಿರೇಮಠ ಅರ್ಜಿ ಸಲ್ಲಿಸಿದ್ದರು ನ್ಯಾಯಾಲಯ ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ ಕಾನೂನು ಸಚಿವರ ಗಮನಕ್ಕೆ ಬಂದಿರುತ್ತವೆ. ಸರ್ಕಾರವಾಗಿ ಎಲ್ಲಾ ಕ್ರಮ ಕೈಗೊಳ್ಳುತ್ತೇವೆ ಎಂದರು .
Kshetra Samachara
30/01/2025 04:28 pm