", "articleSection": "Infrastructure", "image": { "@type": "ImageObject", "url": "https://prod.cdn.publicnext.com/s3fs-public/378325-1737813126-15.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿರಸಿ: ನಗರದ ದೊಡ್ಡ ಕಾಲುವೆ ಸಮಸ್ಯೆಗೆ ಇಂದಿಗೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಕಸಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯಗಳು, ಕಾಲುವೆಯಲ್ಲಿ ಬಿದ್ದು ಕೊಳ...Read more" } ", "keywords": "Sirsi, Contaminated Water, Water Pollution, Public Health, Karnataka News, Drinking Water Crisis, Waterborne Diseases, Environmental Issue, Indian Water Crisis, Rural Water Supply, Health Hazard.,Uttara-Kannada,Infrastructure", "url": "https://publicnext.com/node" }
ಶಿರಸಿ: ನಗರದ ದೊಡ್ಡ ಕಾಲುವೆ ಸಮಸ್ಯೆಗೆ ಇಂದಿಗೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಕಸಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯಗಳು, ಕಾಲುವೆಯಲ್ಲಿ ಬಿದ್ದು ಕೊಳೆತು ಗಬ್ಬೆದ್ದು ನಾರುತ್ತಿದೆ. ಅಷ್ಟೇ ಅಲ್ಲದೇ ಕಾಲುವೆಯಲ್ಲಿಯ ಗಲೀಜು ನೀರು ಸುಗಮವಾಗಿ ಹರಿದು ಹೋಗಲು ಯಾವುದೇ ಒಂದು ಸಮತಲವಾದ ಕಾಲುವೆ ನಿರ್ಮಾಣ ವಾಗದೇ ಎರಿಳಿತಗಳಿಂದ ಕೂಡಿರುವುದರಿಂದ ಗಲೀಜು ನೀರು ಬಂದು ಒಂದಡೆ ನಿಲ್ಲುತ್ತದೆ. ಇದರ ಪಕ್ಕದಲ್ಲಿಯೇ ಐತಿಹಾಸಿಕವಾಗಿ ಪ್ರಸಿದ್ದವಾದ ಕೋಟೆ ಕರೆ ಇದೆ. ಈ ಕೆರೆಗೆ ದೊಡ್ದ ಕಾಲುವೆಯ ಗಲೀಜು ನೀರು ಸೇರಿ ಕೆರೆಯ ನೀರು ಕಲುಷಿತವಾಗುವ ಸಂಭವ ಇದೆ. ಇದರಿಂದು ಸಾರ್ವಜನಿಕರಿಗೆ ನಾನಾ ತರದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಆದ್ದರಿಂದ ಅಲ್ಲಿನ ಸ್ಥಳೀಯ ನಿವಾಸಿಗಳು ನಗರ ಸಭೆ ಅಧಿಕಾರಿಗಳ, ಜನಪ್ರತಿನಿದಿಗಳ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
Kshetra Samachara
25/01/2025 07:22 pm