ಶ್ರೀ ನಂದಿ ಪ್ರಾಪರ್ಟೀಸ್ ಕಡೆಯಿಂದ ಹೊಸ ಪ್ರಾಜೆಕ್ಟ್ ನಂದಿ Skyline ಗದಗ ರಸ್ತೆಗೆ ಹೊಂದಿಕೊಂಡು ಪ್ರಾರಂಭವಾಗಿದೆ. ಇದೊಂದು ಸದವಕಾಶವಾಗಿದ್ದು, ಎಲ್ಲ ವರ್ಗದ ಜನರಿಗೆ ಕೈಗೆಟಕುವ ದರದಲ್ಲಿ ದೊರೆಯುತ್ತಿದೆ. ಈ ಪ್ರಾಜೆಕ್ಟ್‌ನ plot ಗಳಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಲಾಭ ಬರಲಿದ್ದು, plot ಗಳು ಭರದಿಂದ್ ಮಾರಾಟವಾಗುತ್ತಿವೆ.
ರಿಂಗ್ ರೋಡ್ ಮತ್ತು ಗದಗ್ ಹೈವೇಗೆ ಹತ್ತಿರವಾಗಿರುವ ಈ ಪ್ರಾಜೆಕ್ಟ್ ರಸ್ತೆಗೆ ಹೊಂದಿಕೊಂಡಿದೆ. NA KJP & CC approve ಆಗಿರುವ ಈ ಪ್ರಾಜೆಕ್ಟ್ 20x30 , 30x40 , 30x50 ಮತ್ತು odd ಸೈಜ್‌ನ plot ಗಳು ಸಿಗಲಿವೆ.
ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಕೊಡುತ್ತವೆ ಅಂತ ಶ್ರೀ ನಂದಿ ಪ್ರಾಪರ್ಟೀಸ್ ಭರವಸೆ ನೀಡುತ್ತಾರೆ. ಮತ್ಯಾಕ ತಡ ಮಾಡ್ತೀರಿ ಇಂದೇ ಭೇಟಿ ನೀಡಿ.
ಶ್ರೀ ನಂದಿ ಪ್ರಾಪರ್ಟೀಸ್
Shop No 4 , ಸೆಕೆಂಡ್ ಫ್ಲೋರ್, ಸ್ಟೆಲ್ಲರ್ ಮಾಲ್ , ಪಿ/ಬಿ ರೋಡ್, J G ಕಾಮರ್ಸ್ ಕಾಲೇಜು ಹತ್ತಿರ, ವಿದ್ಯಾನಗರ, ಹುಬ್ಬಳ್ಳಿ 580021 Contact : +91-9036517550
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
24/01/2025 08:29 pm