ಸಿದ್ದ ಮುಲ್ಲಾ ಖಾನ್ ಕನ್ನಡದಲ್ಲಿ ಯಾಕೆ ಮಾತಾಡ್ತಾರೆ. ಉರ್ದೋಮಾತಾಡಬೇಕಲ್ಲ
Nagu Munenakoppa
ನಿಜ್ವಾಗ್ಲೂ ಸರ್ ಕನ್ನಡ ವೇ ರಾಷ್ಟ್ರಿಯ ಭಾಷೆ 💛❤️
ನಾಡು ಕನ್ನಡ - ನುಡಿ ಕನ್ನಡ
Ganapati Kalburgi, ❤️❤️❤️
Ganapati Kalburgi
ಮಾತ್ರ ಭಾಷೆ ಬೇರೆ, ರಾಷ್ಟ್ರ ಭಾಷೆ ಬೇರೆ, ನಮ್ಮ ಮಾತ್ರ ಭಾಷೆ ಕನ್ನಡ, ನಮಗೆ ಹೇಳಿ ಕೊಟ್ಟಿದ್ದು ಹಿಂದಿ ರಾಷ್ಟ್ರ ಭಾಷೆ ಅಂತ, ನಿಮಗೆ ಹಿಂದಿ ಬರುವುದಿಲ್ಲ ಅಂದರೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ, ನಿಮಗೆ ಹಿಂದಿ ಬರುವುದಿಲ್ಲ ಎಂದು, ಬಾಯಿಗೆ ಬಂದಂತೆ ಬಕವಾಸ ಮಾಡುವದು ತಪ್ಪು, ಒಂದು ರಾಷ್ಟ್ರಕ್ಕೆ, ರಾಷ್ಟ್ರ ಭಾಷೆ ಇರಲೇಬೇಕು, ಹಾಗಾದರೆ ನಮ್ಮ ರಾಷ್ಟ್ರ ಭಾಷೆ ಯಾವುದು ಅದಾದರೂ ಹೇಳಿ,
GANGADHAR Navalur
ಇವರು ರಾಷ್ಟ್ರೀಯ ಭಾಷೆ ಹಿಂದಿ ಅಲ್ಲಾ ಅಂತ್ತಾರೆ
ಮತ್ತೊಬ್ಬರು ರಾಷ್ಟ್ರೀಯ ಭಾಷೆ ಇಂಗ್ಲಿಷ್ ಅಲ್ಲಾ ಅಂತ್ತಾರೆ ರಾಷ್ಟ್ರೀಯ ಭಾಷೆ ಯಾವುದು ಅಂತ ಕರೆಕ್ಟಾಗಿ ಯಾರು ಹೆಳ್ತಾಇಲ್ಲಾ ಹಿಂಗಾಗಿ ನಾವು ಗೊಂದಲಕ್ಕೆ ಸಿಲುಕಿ ಕನ್ನಡ ಭಾಷೆ ಒಂದನ್ನು ಬಿಟ್ಟು ಬೇರೆ ಯಾವದೆ ಭಾಷೆ ಕಲಿಯಲಿಲ್ಲಾ ಇಗೆನು ಆಗಿದೆ ಅಂದ್ರೆ ಮೋದಿಜಿಯವರು ಮಾತನಾಡಿದ್ದು ನಮಗೆ ತಿಳಿತಾಇಲ್ಲಾ ನಾವು ಮಾತನಾಡಿದ್ದು ಅವರಿಗೆ ತಿಳಿತಾಇಲ್ಲಾ
ನಾಡು ಕನ್ನಡ - ನುಡಿ ಕನ್ನಡ
ravitej naik, ಅದೇನೇ ಇರಲಿ,
ನಾನು ಕಲಿತಿದ್ದು ಸರಕಾರಿ ಶಾಲೆಯಲ್ಲಿ.
ನನಗೆ ಕಳಿಸಿಕೊಟ್ಟಿದ್ದು,
ರಾಷ್ಟ್ರೀಯ ಭಾಷೆ ಹಿಂದಿ ಅಂತ.
ಹಾಗಿದ್ದರೆ,,,,
ನಾನು ನನ್ನ ಶಿಕ್ಷಕರನ್ನು ನಂಬಲ?
ಈಗ ಹೇಳ್ತಾ ಇರೋ,
ರಾಜಕೀಯದವರನ್ನು ನಂಬಲಾ??????
Wel come Boss
ಇವನು ಎಲ್ಲ ಪಕ್ಷದಲ್ಲಿ ಫುಟ್ಬಾಲ್ ಒದ್ದು ಒದ್ದು ಒದ್ದು ಹಾಕಿ ಈಗ ಪೂರ್ತಿ ಸೂತು ಸುಣ್ಣವಾದ ಪಕ್ಷ ಸೇರಿ ಈಗ ಭಾವಪೂರ್ಣ ಶ್ರದ್ಧಾಂಜಲಿಯ ಸಮೀಪ ಇದ್ದಾನೆ ಅತಿ ಶೀಘ್ರದಲ್ಲಿ ಭಗವಂತ ಅದನ್ನು ಈಡೇರಿಸಲಿ ಎಂದು ಪ್ರಾರ್ಥಿಸುತ್ತೇನೆ. 🙏
GANGADHAR Navalur
ಕರ್ನಾಟಕದ ಭಾಷೆ ಕನ್ನಡ
ಆಂಧ್ರದ ಭಾಷೆ ತೆಲಗು
ತಮಿಳುನಾಡಿನ ಭಾಷೆ ತಮಿಳು
ಮಹಾರಾಷ್ಟ್ರದ ಭಾಷೆ ಮರಾಠಿ ಇವರೆಲ್ಲರಿಗೂ ತಿಳಿಯುವ ಹಾಗೆ
ಭಾರತದ ಭಾಷೆ ಯಾವುದು
dattatray tambe
ಅವರವರ ಅನುಕೂಲ ತಕ್ಕಂತೆ ಹೇಳತಾರೆ ಆದರೆ ನಮಗೆ ಶಾಲೆಯಲ್ಲಿ ಹಿಂದಿ ರಾಷ್ಟ್ರೀಯ ಭಾಷೆ ಅಂತ ಕಲಿಸಿದ್ದಾರೆ ಅಂದರೆ ಶಾಲೆಯ ಶಿಕ್ಷಕರಿಗೆ ಬುದ್ಧಿ ಇಲ್ಲ ಅಂತ ಅಥವಾ ಅದನ್ನು ಬರೆದು ಪಠ್ಯ ಪುಸ್ತಕ ರೂಪದಲ್ಲಿ ತಂದದ್ದು ತಪ್ಪು ಶಾಲೆಯ ಶಿಕ್ಷಕರ ಶಿಕ್ಷಣದ ಬಗ್ಗೆ ಅನುಮಾನ ಇದೆ