", "articleSection": "Law and Order,Government", "image": { "@type": "ImageObject", "url": "https://prod.cdn.publicnext.com/s3fs-public/387839-1737382638-WhatsApp-Image-2025-01-20-at-7.34.44-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಸಂಚಾರ ನಾಡಿಯಲ್ಲಿ ಸಂಚಾರ ಮಾಡೋದು ಎಷ್ಟು ಸೇಫ್ ಅನ್ನೋ ಪ್ರಶ್ನೆ ಉದ್ಭವ ಆಗಿದೆ. ಬಸ್ ಓಡಿಸುವಾಗ ಬಿಎಂಟಿಸಿ ಚಾಲಕರು ಯಾಕಿಷ್ಟು ನಿರ್...Read more" } ", "keywords": "Bangalore, BMTC Bus Drivers, Running Bus, News Paper Reading, Driver Distraction, Road Safety Concerns, Bengaluru Traffic.,,Law-and-Order,Government", "url": "https://publicnext.com/node" }
ಬೆಂಗಳೂರು : ಸಂಚಾರ ನಾಡಿಯಲ್ಲಿ ಸಂಚಾರ ಮಾಡೋದು ಎಷ್ಟು ಸೇಫ್ ಅನ್ನೋ ಪ್ರಶ್ನೆ ಉದ್ಭವ ಆಗಿದೆ. ಬಸ್ ಓಡಿಸುವಾಗ ಬಿಎಂಟಿಸಿ ಚಾಲಕರು ಯಾಕಿಷ್ಟು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಅನ್ನೋ ಪ್ರಶ್ನೆ ಮೂಡಿದೆ. ಮೊನ್ನೆ ರೀಲ್ಸ್ ನೋಡುತ್ತು ಬಸ್ ಚಲಾವಣೆ ಆಯ್ತು. ಈಗ ರನ್ನಿಂಗ್ ಬಸ್‌ನಲ್ಲಿ ನ್ಯೂಸ್ ಪೇಪರ್ ಓದುತ್ತಿರೋ ಚಾಲಕನ ವಿಡಿಯೋ ವೈರಲ್ ಆಗ್ತಿದೆ.
ಟ್ರಾಫಿಕ್ ನಡುವೆ ಬಸ್ ಚಲಾಯಿಸಿಕೊಂಡೆ ಪೇಪರ್ ಓದಿದ ಬಿಎಂಟಿಸಿ ಚಾಲಕನಾ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ಬನಶಂಕರಿಯಿಂದ ಐಟಿಪಿಎಲ್ ರಸ್ತೆಯಲ್ಲಿ ಸಂಚರಿಸುವ ಬಸ್ ಚಾಲಕ ಪೇಪರ್ ಓದುತ್ತಾ ಬಸ್ ಚಲಾಯಿಸಿರುವುದು ಎಷ್ಟು ಸರಿ ಅಂತಾ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
PublicNext
20/01/2025 07:48 pm