", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/52563-1737360633-52563-1737207472-b32a041a-5d36-473e-ab37-32340d0defb4.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ದೇಶದಾದ್ಯಂತ ಸುದ್ದಿಯಾಗಿದ್ದ ಕೊಲ್ಕತ್ತಾದ ಆರ್​.ಜಿ.ಕರ್ ಆಸ್ಪತ್ರೆಯಲ್ಲಿ ಆಗಸ್ಟ್​ 9, 2024 ರಂದು ಟ್ರೇನಿ ವೈದ್ಯಳ ಮೇಲೆ ನಡೆದಿದ್ದ ಅತ್ಯಾಚಾರ ...Read more" } ", "keywords": "Kolkata RG Kar hospital doctor case, verdict today, RG Kar hospital, Kolkata news, India news, hospital news, doctor case, court verdict, Kolkata court, medical news, healthcare news, hospital staff, doctor updates, Kolkata updates, India updates, medical case, court decision ,,Crime,Law-and-Order", "url": "https://publicnext.com/node" } ಕೊಲ್ಕತ್ತಾಆರ್‌ಜಿ ಕರ್ ಆಸ್ಪತ್ರೆ ವೈದ್ಯೆ ಕೇಸ್‌ : ಇಂದು ಮಧ್ಯಾಹ್ನ ಮಹತ್ವದ ತೀರ್ಪು ಪ್ರಕಟ!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಲ್ಕತ್ತಾಆರ್‌ಜಿ ಕರ್ ಆಸ್ಪತ್ರೆ ವೈದ್ಯೆ ಕೇಸ್‌ : ಇಂದು ಮಧ್ಯಾಹ್ನ ಮಹತ್ವದ ತೀರ್ಪು ಪ್ರಕಟ!

ದೇಶದಾದ್ಯಂತ ಸುದ್ದಿಯಾಗಿದ್ದ ಕೊಲ್ಕತ್ತಾದ ಆರ್​.ಜಿ.ಕರ್ ಆಸ್ಪತ್ರೆಯಲ್ಲಿ ಆಗಸ್ಟ್​ 9, 2024 ರಂದು ಟ್ರೇನಿ ವೈದ್ಯಳ ಮೇಲೆ ನಡೆದಿದ್ದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಸಂಜಯ್​ ರಾಯ್​ನನ್ನು ನ್ಯಾಯಾಲಯ ದೋಷಿ ಎಂದು ಜನವರಿಗೆ ೧೮ ರಂದು ತೀರ್ಪು ನೀಡಿ ಶಿಕ್ಷೆಯ ಪ್ರಮಾಣವನ್ನು ಜನವರಿ 20 ಸೋಮವಾರಕ್ಕೆ ಇಂದಿಗೆ ಕಾಯ್ದಿರಿಸಿತ್ತು.

ಇಂದು ಮಧ್ಯಾಹ್ನ 2:45 ಕ್ಕೆ 'ಸಂಜಯ್ ರಾಯ್'ಶಿಕ್ಷೆ ಪ್ರಮಾಣವನ್ನು ಕೋರ್ಟ್ ತೀರ್ಪು ಪ್ರಕಟಿಸಲಿದೆ. ರಾಯ್ ನಿರಪರಾಧಿ ಎಂದು ಹೇಳಿಕೊಂಡರೆ, ಸಿಬಿಐ 'ಅಪರೂಪದ' ಪ್ರಕರಣವನ್ನು ಉಲ್ಲೇಖಿಸಿ ಅವರಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿತು.

ನಿಮಗೆ ಯಾವ ರೀತಿಯ ಶಿಕ್ಷೆ ಬೇಕು? ಎಂದು ನ್ಯಾಯಾಧೀಶರು ರಾಯ್ ನನ್ನು ಕೇಳಿದಾಗ ಆತ ಮತ್ತೆ ತಮ್ಮ ಮೇಲೆ ಆರೋಪ ಹೊರಿಸಲಾಗುತ್ತಿದೆ ಎಂದು ಪ್ರತಿಪಾದಿಸಿದರು.

Edited By : Nirmala Aralikatti
PublicNext

PublicNext

20/01/2025 01:40 pm

Cinque Terre

55.83 K

Cinque Terre

0