", "articleSection": "Crime,Religion", "image": { "@type": "ImageObject", "url": "https://prod.cdn.publicnext.com/s3fs-public/462628-1738669423-bng.mp4_snapshot_00.00.000.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Padmashree" }, "editor": { "@type": "Person", "name": "Manjunath.TV9" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯುತ್ತಿದೆ ಆನ್ಲೈನ್ ಮತಾಂತರ. ರಸ್ತೆಯಲ್ಲಿ ಓಡಾಡುವವರಿಗೆಲ್ಲಾ ಕ್ರೈಸ್ತ ಧರ್ಮದ ಬಗ್ಗೆ ಮಾಹಿತಿ...Read more" } ", "keywords": "Bangalore, Silicon City, Conversion, Karnataka News, Indian News, Bengaluru, Silicon Valley of India, IT Hub, Technology, Innovation, Startup, Entrepreneurship, Business, Economy, India's Garden City, Biotech Capital, Education Hub, Research, Development, Science, Engineering, Karnataka Tourism, Travel, Culture, Heritage, History, Lifestyle, Trends, News, Updates, India News, City Life, Urbanization, Progress, Growth, Opportunities, Challenges, Silicon City News, Bangalore News, Indian City, Metropolis, Megacity, Urban Agglomeration, Population,,Crime,Religion", "url": "https://publicnext.com/node" } ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಮತಾಂತರ…!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಮತಾಂತರ…!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯುತ್ತಿದೆ ಆನ್ಲೈನ್ ಮತಾಂತರ. ರಸ್ತೆಯಲ್ಲಿ ಓಡಾಡುವವರಿಗೆಲ್ಲಾ ಕ್ರೈಸ್ತ ಧರ್ಮದ ಬಗ್ಗೆ ಮಾಹಿತಿ ನೀಡುವ ಕ್ಯೂ ಆರ್ ಕೋಡ್ ಇರುವ ವಿಸಿಟಿಂಗ್ ಕಾರ್ಡ್ ವಿತರಣೆಯಾಗ್ತಿದೆ....

ಎಸ್, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಗ್ಗಿಲ್ಲದೇ ಮತಾಂತರ ನಡೆಯುತ್ತಿದೆ. ನಿಮಗೆ ಕೆಲಸ ಇಲ್ವಾ? ಮದುವೆ ಜೀವನದಲ್ಲಿ ಸಮಸ್ಯೆ ಇದೆಯಾ? ಅಂತ ಕೇಳ್ತಾರೆ, ಹಾಗಿದ್ರೆ ಇದನ್ನ ಸ್ಕ್ಯಾನ್ ಮಾಡಿ ನಿಮ್ಮ ಜೀವನ ಬದಲಾಗುತ್ತೆ ಅನ್ನೋ ಆಮಿಷ ಇಟ್ಟು, ಕ್ಯೂಆರ್ ಕೋಡ್ ಇರುವ ವಿಸಿಟಿಂಗ್ ಕಾರ್ಡ್ ನಿಮ್ ಕೈಗೆ ಇಡ್ತಾರೆ. ಒಂದು ವೇಳೆ ನೀವು ಆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ ಕ್ರೈಸ್ತ ಧರ್ಮದ ಬಗ್ಗೆ ಮಾಹಿತಿ ನೀಡುವ ಲಿಂಕ್ ಓಪನ್ ಆಗುತ್ತೆ.

ಹೌದು ಬೇಗೂರು ವ್ಯಾಪ್ತಿಯ ಮುಖ್ಯ ರಸ್ತೆಯಲ್ಲಿ ಇಂತಹ ಡಿಜಿಟಲೈಸ್ಡ್ ಮತಾಂತರ ನಡೆಯುತ್ತಿದ್ದು, ವಿಸಿಟಿಂಗ್ ಕಾರ್ಡ್ ಕೊಟ್ಟು ಆಮಿಷ ಒಡ್ಡುವಾಗಲೇ ಮಹಿಳೆ ಒಬ್ಬಳು ವಿರೋಧ ವ್ಯಕ್ತಪಡಿಸಿದ್ದಾರೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ ಯಾಕೆ ಬೈಬಲ್ ಬಗ್ಗೆ ಬರ್ತಿದೆ ಅಂತ ಕೇಳಿ, ಮತಾಂತರ ಮಾಡುವವರ ಚಳಿ ಬಿಡಿಸಿದ್ದಾಳೆ.

Edited By :
PublicNext

PublicNext

04/02/2025 05:13 pm

Cinque Terre

13.43 K

Cinque Terre

0