", "articleSection": "Health & Fitness,Government", "image": { "@type": "ImageObject", "url": "https://prod.cdn.publicnext.com/s3fs-public/52563-1737270573-17e3f74b-de3f-413d-89fe-f30d682d137e.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ತುಮಕೂರು : ಕಾಲೇಜ್ ನಿಂದ ವಾಪಸ್ ಮನೆಗೆ ಬರುವಾಗ ವಿದ್ಯಾರ್ಥಿನಿಗೆ ಹೃದಯಾಘಾತವಾಗಿದ್ದು ಚಿಕಿತ್ಸೆ ಫಲಿಸದೇ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾರೆ. ...Read more" } ", "keywords": "Heart attack, college student, health emergency, cardiac arrest, Karnataka news, India news, health news, student health, heart health, medical emergency, college campus, student safety, health awareness, cardiac care, emergency response,Tumkur,Health-and-Fitness,Government", "url": "https://publicnext.com/node" }
ತುಮಕೂರು : ಕಾಲೇಜ್ ನಿಂದ ವಾಪಸ್ ಮನೆಗೆ ಬರುವಾಗ ವಿದ್ಯಾರ್ಥಿನಿಗೆ ಹೃದಯಾಘಾತವಾಗಿದ್ದು ಚಿಕಿತ್ಸೆ ಫಲಿಸದೇ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾರೆ.
ಮಧುಗಿರಿ ತಾಲೂಕಿನ ಮಿಡಿಗೇಶಿ ಮೂಲದ ಮೈಥಿಲಿ ಸಾವನ್ನಪ್ಪಿರುವ ಯುವತಿ ಎಂದು ತಿಳಿದು ಬಂದಿದೆ. ತುಮಕೂರು ಜಿಲ್ಲೆ ಪಾವಗಡ ಪಟ್ಟಣದಲ್ಲಿ ಘಟನೆ ನಡೆದಿದ್ದು ಪಾವಗಡ ಪಟ್ಟಣದ ಶ್ರೀ ವೈ.ಈ ರಂಗಯ್ಯಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಪ್ರಥಮ ಬಿ.ಕಾಂ ಓದುತ್ತಿದ್ದ ಮೈಥಿಲಿ ಸಾವನ್ನಪ್ಪಿದ ಯುವತಿ ಅಂತ ತಿಳಿದು ಬಂದಿದೆ.
PublicNext
19/01/2025 12:39 pm