", "articleSection": "Infrastructure,Government", "image": { "@type": "ImageObject", "url": "https://prod.cdn.publicnext.com/s3fs-public/222042-1737106932-Add-a-heading---2025-01-17T151147.939.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Padmashree" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಬೆಂಗಳೂರು: ದರ ಏರಿಕೆ ಸಂಬಂಧ ಬಿಎಂಆರ್‌ಸಿಎಲ್ ಬೋರ್ಡ್ ಮೀಟಿಂಗ್ ನಡೆಸುತ್ತಿದೆ. ನಮ್ಮ ಮೆಟ್ರೋ ದರ ಏರಿಕೆಯ ಸಮಿತಿ ಈಗಾಗಲೇ ಒಂದು ದರ ಫಿಕ್ಸ್‌ ...Read more" } ", "keywords": "Bengaluru metro, metro fare hike, Namma Metro, Bengaluru news, metro fare increase, Karnataka government, public transportation, Bengaluru infrastructure. ,Bangalore,Bangalore-Rural,Infrastructure,Government", "url": "https://publicnext.com/node" } ಬೆಂಗಳೂರು: ನಮ್ಮ ಮೆಟ್ರೋ ದರ ಏರಿಕೆಯ ಬರೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಮ್ಮ ಮೆಟ್ರೋ ದರ ಏರಿಕೆಯ ಬರೆ

ಬೆಂಗಳೂರು: ದರ ಏರಿಕೆ ಸಂಬಂಧ ಬಿಎಂಆರ್‌ಸಿಎಲ್ ಬೋರ್ಡ್ ಮೀಟಿಂಗ್ ನಡೆಸುತ್ತಿದೆ. ನಮ್ಮ ಮೆಟ್ರೋ ದರ ಏರಿಕೆಯ ಸಮಿತಿ ಈಗಾಗಲೇ ಒಂದು ದರ ಫಿಕ್ಸ್‌ ಮಾಡಿ ಸಲ್ಲಿಕೆ ಮಾಡಿದ್ದಾರೆ. ಸದ್ಯ ಆ ದರದ ಅನುಷ್ಠಾನ ಸಂಬಂಧ ಮಹತ್ವದ ಮೀಟಿಂಗ್ ನಡೆಯುತ್ತಿದೆ.

ಮೂಲಗಳ ಪ್ರಕಾರ 40ರಿಂದ 45 ಪರ್ಸೆಂಟ್ ದರ ಏರಿಕೆ ಆಗುವ ಸಾಧ್ಯತೆ ಇದೆ. ಕನಿಷ್ಠ 10 ಗರಿಷ್ಠ 60 ರೂಪಾಯಿ ಸದ್ಯ ಮೆಟ್ರೋ ಟಿಕೆಟ್ ದರ ಇದೆ. ಇದು ಏರಿಕೆ ಆಗಲಿದ್ದು ಎಷ್ಟೆಷ್ಟು ಏರಿಕೆ ಮಾಡಬೇಕು, ಹೇಗೆ ಫಿಕ್ಸ್ ಮಾಡಬೇಕು ಈ ಬಗ್ಗೆ ಸದ್ಯ ಚರ್ಚೆ ನಡೆಯುತ್ತಿದೆ.

Edited By : Vijay Kumar
PublicNext

PublicNext

17/01/2025 03:12 pm

Cinque Terre

10.15 K

Cinque Terre

0