", "articleSection": "Nature", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/395956_1737036856_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarHaveri" }, "editor": { "@type": "Person", "name": "9535141775" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಹಾವೇರಿ : ಹಾನಗಲ್ ತಾಲೂಕು ನೆಲ್ಲಿಬೀಡು ಗ್ರಾಮದ ಬಳಿ ಅರ್ಧಮರ್ಧ ತುಂಡಾದ ಸ್ಥಿತಿಯಲ್ಲಿ ಜಿಂಕೆ ಶವ ಪತ್ತೆಯಾಗಿದೆ. ಗ್ರಾಮದ ಕರಬಸಪ್ಪ ಎಂಬುವರ ಜ...Read more" } ", "keywords": "Deer Carcass Found, Tiger Attack Suspected, Wildlife Crime, Forest Department Investigation, Karnataka Wildlife, Animal Death Mystery, Predator Attack, Conservation Concerns.,Haveri,Nature", "url": "https://publicnext.com/node" }
ಹಾವೇರಿ : ಹಾನಗಲ್ ತಾಲೂಕು ನೆಲ್ಲಿಬೀಡು ಗ್ರಾಮದ ಬಳಿ ಅರ್ಧಮರ್ಧ ತುಂಡಾದ ಸ್ಥಿತಿಯಲ್ಲಿ ಜಿಂಕೆ ಶವ ಪತ್ತೆಯಾಗಿದೆ. ಗ್ರಾಮದ ಕರಬಸಪ್ಪ ಎಂಬುವರ ಜಮೀನಿನಲ್ಲಿ ಜಿಂಕೆ ಶವ ಪತ್ತೆಯಾಗಿದೆ.
ಕರಬಸಪ್ಪ ಜಮೀನಿನಲ್ಲಿ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದ್ದು ಚಿರತೆ ದಾಳಿಯಿಂದಲೇ ಜಿಂಕೆ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಜಿಂಕೆಯ ಮೇಲೆ ಚಿರತೆ ದಾಳಿ ಮಾಡಿದೆ ಎಂದು ತಿಳಿದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.
ಗ್ರಾಮಸ್ಥರು ಹೆಚ್ಚು ಆತಂಕಗೊಂಡಿದ್ದು ರೈತರು ಜಮೀನಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಚಿರತೆ ಹೆಜ್ಜೆಗುರುತು ಪತ್ತೆಯಾದ ಹಿನ್ನೆಲೆಯಲ್ಲಿ ಚಿರತೆ ದಾಳಿಯಿಂದ ಜಿಂಕೆ ಸಾವನ್ನಪ್ಪಿದೆ ಎಂಬ ಶಂಕೆಯನ್ನ ಅರಣ್ಯಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
PublicNext
16/01/2025 07:44 pm