ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ ನಿಲ್ದಾಣದ ಪೆಟ್ರೋಲ್ ಬಂಕ್ ಬಳಿ ಎದುರಿಗ ಬಂದ ಪಿಕಪ್ ವಾಹನ ಅಪಘಾತ ತಪ್ಪಿಸಲು ಏಕಾಏಕಿ ಬ್ರೇಕ್ ಹಾಕಿದ ಲಾರಿ ಚಾಲಕನ ಹಿಂದುಗಡೆ ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಕಾರು ಚಾಲಕ ನಿಯಂತ್ರಣ ತಪ್ಪಿ ಲಾರಿಯ ಹಿಂಬಾಗಕ್ಕೆ ಹೊಡೆದು ಹೆದ್ದಾರಿ ಡಿವೈಡರ್ ಮೇಲೇರಿ ನಿಂತಿದೆ .ಕಾರಿನ ಎರಡು ಟಯರ್ ಪಂಚರ್ ಆಗಿದ್ದು ಅದರ ಚಾಲಕ ಹಾಗೂ ಪ್ರಯಾಣಿಕರು ಪವಾಡ ಸದೃಶ ಪಾರಾಗಿದ್ದಾರೆ
PublicNext
16/01/2025 07:06 pm