ಬೆಂಗಳೂರು: ಟ್ರಾಫಿಕ್ ಫೈನ್ ತಪ್ಪಿಸಲು ಇಲ್ಲೊಬ್ಬ ಮಹಿಳೆ ಖತರ್ನಾಕ್ ಪ್ಲಾನ್ ಮಾಡಿದ್ದಾರೆ. ಟ್ರಾಫಿಕ್ ಪೊಲೀಸರ ಕ್ಯಾಮೆರಾ ಕಣ್ಣಿಗೆ ಸವಾಲ್ ಎಸೆದು ಫೋಟೋ ಕ್ಲಿಕ್ ಆಗೋ ವೇಳೆಗೆ ಮಹಿಳೆ ನಂಬರ್ ಪ್ಲೇಟ್ ಮೇಲೆ ಕಾಲಿಟ್ಟು ಫೈನ್‌ನಿಂದ ಎಸ್ಕೇಪ್ ಆಗಿದ್ದಾರೆ.
ಅಷ್ಟೇ ಅಲ್ಲೆದ ಫೈನ್ ತಪ್ಪಿಸಿದ ಖುಷಿಯಲ್ಲಿ ಕ್ಯಾಮೆರಾ ಕಣ್ಣಿಗೆ ಸ್ಮೈಲ್ ಕೊಟ್ಟು ಫೋಸ್ ಕೂಡ ನೀಡಿದ್ದಾರೆ. ಆದ್ರೆ ಈ ಘಟನೆ ನಡೆದಿರೋ ಯಾವ ಏರಿಯಾ ಅನ್ನೋ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.
PublicNext
11/01/2025 11:12 am