ಅಂಗಡಿಯಲೀ ಸಿಗುತ್ತೆ ನಿಮಗೇ ವಿಷ ನು ಸರ್ಕಾರ ಕೊಡ್ಬೇಕಾ?. ನ್ಯಾಯ ಸಮ್ಮತ ಸೌಲಭ್ಯ ಕೊಟ್ರ ಹೊಟೆ ನೋವು
Vasanth Soori Soori
ಆಟೋ ಡ್ರೈವರ್ ಗಳಿಗೆ ಜನರಿಂದಾನೆ ಶಾಪ ಬಂದಿದೆ ಮತ್ತೆ ಕಾರು, ಬೈಕ್ನವರಿಗೆ ತುಂಬಾನೇ ಹರಾಶ್ಮೆಂಟ್ ಮಾಡ್ತಾರೆ ಹಿಂದೆ ಮುಂದೆ ನೋಡದೆ ಟರ್ನ್ ಮಾಡೋದು ರೊಂಗ ರೂಟ್ನಲ್ಲಿ ಬರೋದು ಎಲಂದ್ರೆ ಅಲ್ಲಿ ನಿಲಸೋದು ಇದೆಲ್ಲಾ ಮಾಡದೇ ಇನ್ನೊಬ್ರಿಗೆ ತೊಂದ್ರೆ ಮಾಡಿದ್ಕೆ ಆ ದೇವ್ರು ಶಿಕ್ಷೆ ಈ ತರಾ ಕೊಡ್ತಿದಾನೆ, ಇದು ಕಲಿಯುಗ ಇಲ್ಲಿ ಮಾಡಿದ್ದುಣ್ಣು ಮಾರಾಯ ಅನ್ನೋಹಾಗೆ ಇದೆ,
ಇದನ್ನ ನೀವು ಯಾವ್ ರೀತಿ ಆದ್ರೂ ತಿಳ್ಕೊಳಿ, ಇನ್ಮೇಲಾದ್ರೂ ಸ್ವಲ್ಪಾ ಇನ್ನೊಬ್ರಿಗೆ ತೊಂದ್ರೆ ಕೊಡೋದು ನಿಲ್ಸಿ.
ppp
ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ದರ ಏರಿಕೆ ಮೇಲೆ ಎರೆಕೆ ಮಾಡುತ್ತಾ 10 ವರ್ಷದಿಂದ ಬಂದಿದ್ದಾರೆ ಅವರಿಗೆ ಮೊದಲು ವಿಷ ಕೊಡಲಿ
ವಂದೇ ಮಾತರಂ
pk
sadashiv bhandary
vot hakideri anuvavishi
ajk
😄
Pavan Shankar Guledgudda
Uttam, Anna I also feel bad bcoz they even have family commitments....but now they should improve in this condition...that what I am saying sir ....if I speak anything wrong sorry for it sir
Uttam
Pavan Shankar Guledgudda, ಸರ್, ನೀವು ಹೇಳಿದಂತೆ ಕೆಲವು ಅಟೋ ಡ್ರೈವರಗಳು ಬಾಯಿಗೆ ಬಂದಷ್ಟು ಅಟೋ ಬಾಡಿಗೆ ಹೇಳುತ್ತಾರೆ. ಹಿಂದೆಯೂ ಕೇಳುತ್ತಿದ್ದರು, ಈಗಲೂ ಕೇಳುತ್ತಿದ್ದಾರೆ ಎಂಬುದು ನಿಜ. ಆದರೆ ಕರ್ನಾಟಕದಲ್ಲಿ ಸರಕಾರ ಹೆಣ್ಣು ಮಕ್ಕಳಿಗೆ ಫ್ರೀ ಬಸ್ ಮಾಡಿದ ಮೇಲೆ ಅಟೋ ಡ್ರೈವರಗಳ ಆದಾಯದಲ್ಲಿ ಕುಸಿತವಾಗಿದೆ. ಆದ್ದರಿಂದ ದೈನಂದಿನ ಜೀವನ ನಿರ್ವಹಣೆಗಾಗಿ ಆದಾಯವನ್ನು ಹೆಚ್ಚು ಮಾಡಿಕೊಳ್ಳುವುದು ಅನಿವಾರ್ಯವಾಗಿ, ಹೆಚ್ಚು ಹಣ ಡಿಮಾಂಡ ಮಾಡಿರಬಹುದು.