ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಸದ್ಯ ಬೇಲ್ ಮೇಲೆ ಹೊರಗಿರುವ ವಿಚಾರ ಎಲ್ಲರಿಗೂ ತಿಳಿದಿರುವ ಸಂಗತಿ.
ಸದ್ಯ ಸೂರಜ್ ಜನ್ಮ ದಿನದ ನಿಮಿತ್ತ ಮಾಜಿ ಪ್ರಧಾನಿ ದೇವೇಗೌಡರು ಮೊಮ್ಮಗನಿಗೆ ತಮ್ಮ ಎಕ್ಸ್ ಖಾತೆಯಲ್ಲಿ ನನ್ನ ಮೊಮ್ಮಗ ಹಾಗು ವಿಧಾನ ಪರಿಷತ್ ಸದಸ್ಯರಾದ ಡಾ: ಸೂರಜ್ ರೇವಣ್ಣ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ಅವರಿಗೆ ಉತ್ತಮ ಆರೋಗ್ಯ, ಧೀರ್ಘಾಯುಷ್ಯ ನೀಡುವ ಮೂಲಕ ಜನಸೇವೆ ಮಾಡಲು ಇನ್ನೂ ಹೆಚ್ಚಿನ ಶಕ್ತಿ ನೀಡಲಿ ಎಂದು ಶುಭ ಹಾರೈಸುತ್ತೇನೆ ಎಂದು ವಿಶ್ ಮಾಡಿರುವ ಪೋಸ್ಟ್‌ಗೆ ಜನ ಸಿಕ್ಕಾಪಟ್ಟೆ ನೆಗೆಟಿವ್ ಕಾಮೆಂಟ್ ಹಾಕುತ್ತಿದ್ದಾರೆ.
ಜನ ಮಾಡಿದ ಕಾಮೆಂಟ್ಸ್ ಇಲ್ಲಿವೆ ನೋಡಿ
ಸಲಿಂಗ ಕಾಮಿ ನಿಮ್ಮ ಮೊಮ್ಮಗ ..
"ಇನ್ನೂ ಹೆಚ್ಚಿನ ಶಕ್ತಿ ಕೊಡಲಿ "
ಶ್ರೀಯುತರಿಗೆ testosterone ಹೆಚ್ಚಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತ ಹುಟ್ಟುಹಬ್ಬದ ಶುಭಾಶಯಗಳು
HDD S*x Seva Trust
ಚುನಾವಣೆಯಲ್ಲಿ ಸೋತರು ಬುದ್ದಿ ಬಂದಿಲ್ಲ
ಸಲಿಂಗ ಕಾಮಿ
ನಿಮ್ಮ ಮನೇಲಿ ಎಲ್ಲಾ ಗಂಡಸರು ಸೇಫ್ ಆಗಿದ್ದಾರಾ ಈ ಸೂರಜ್ ಇಂದಾ.. ಹೋಗ್ಲಿ ನೀನ್ ಸೇಫ್ ಆಗಿದ್ರಾ ದೇವೇಗೌಡ್ರೆ
ಜನಸೇವೆ ಅನ್ನೋ ಪದಕ್ಕೆ ಅರ್ಥಾನೇ ಇಲ್ದಂಗ್ ಮಾಡ್ಬಿಟ್ರಲ್ಲಯ್ಯ.. ನಿಮಗೆ ಆತ್ಮಸಾಕ್ಷಿ ಅನ್ನೋದೇ ಇಲ್ವಾ
MLA, MLC, MP, Union Minister... ನಿಮ್ಮ ಮಕ್ಕಳು ಮೊಮ್ಮಕ್ಕಳು ಎಲ್ಲರಿಗೂ ಒಳ್ಳೊಳ್ಳೆಯ ಸ್ಥಾನ ಕಲ್ಪಿಸಿದ್ದೀರಿ ಅಲ್ಲವೇ ಗೌಡರೇ?! JDS ಕಾರ್ಯಕರ್ತರು ಎಲ್ಲಿದ್ದಾರೋ ಅಲ್ಲೇ ಇದ್ದಾರೆ. ಅವರಿಗೆ ಏನೂ ಇಲ್ಲ!!,
ನಾವು ಇವರನ್ನ ಮರೆತೇ ಬಿಟ್ಟಿದ್ದೆ
ಎಷ್ಟೇ ಇದ್ರೂ ಆರೋಪಿ ಆರೋಪಿನೆ
ಇಂತಹ ಅಯೋಗ್ಯರಿಗೆ ಮಂಡಿ ಕೆಳಗೆ ಎರಡು ಬಿಟ್ಟು ಬುದ್ದಿ ಕಲಿಸಿ...
ನಮ್ಮ ಹೆಮ್ಮೆ ನೀವು ದಯವಿಟ್ಟು ನಿಮ್ಮ ಯೋಗ್ಯತೆಯನ್ನು ಕಳೆದುಕೊಳ್ಳಬೇಡಿ,
ರಾಜಕೀಯ ಬಿಟ್ಟು ನಿಮ್ಮ ಮೊಮ್ಮಕ್ಕಳಿಗೆ ಸದ್ಬುದ್ಧಿ ಹೇಳಿ ಕೊಡಿ
ಸಲಿಂಗಿ ಕಾಮಿಗೆ ಜನ್ಮದಿನ! ನಿಮ್ಮ ಮನೆಯಲ್ಲಿರುವ ಎಲ್ಲಾ ಗಂಡಸರು ಸೇಪ್ ಆಗಿದ್ದಾರೆ ಎಂದು ಭಾವಿಸುತ್ತೇವೆ.. ಹೀಗೆ ರಾಶಿ ರಾಶಿ ನೆಗೆಟಿವ್ ಕಾಮೆಂಟ್ಸ್‌ಗಳ ಸುರಿಮಳೆಗೈದಿದ್ದಾರೆ.
PublicNext
03/01/2025 03:44 pm