ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅಬ್ಬಬ್ಬಾ...ಶಾಲೆಯ ಸಮೀಪ ಕಾಣಿಸಿಕೊಂಡ ಹೆಬ್ಬಾವು....

ಉಡುಪಿ : ನಗರದ ಸೈಂಟ್ ಸಿಸಿಲಿಸ್ ಶಾಲೆಯ ಬಳಿ ಭಾರೀ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡು ಕೆಲಹೊತ್ತು ಆತಂಕ ಉಂಟುಮಾಡಿತು.ತಕ್ಷಣ ಉರಗ ತಜ್ಞರಿಗೆ ಸುದ್ದಿ ಮುಟ್ಟಿಸಲಾಯಿತು. ಸ್ಥಳಕ್ಕೆ ಆಗಮಿಸಿದ ಡೇನಿಸ್ ಹಾಗೂ ಮೈಕಲ್ ಜಾಣ್ಮೆಯಿಂದ ಹೆಬ್ಬಾವನ್ನು ಹಿಡಿದು ಜನರ ಆತಂಕ ದೂರ ಮಾಡಿದರು. ರಾತ್ರಿಯಾದ ಕಾರಣ ನಿತ್ಯಾನಂದ ಒಳಕಾಡು ಅವರು ಹೆಬ್ಬಾವನ್ನು ಪಂಜರದಲ್ಲಿ ಸುರಕ್ಷಿತವಾಗಿಟ್ಟು, ಬೆಳಿಗ್ಗೆ ಅರಣ್ಯ ಇಲಾಖೆಯ ಗುರುರಾಜ್ ಕಾವ್ರಾಡಿ‌ ಅವರಿಗೆ ಒಪ್ಪಿಸಿದರು. ಬಳಿಕ ಹೆಬ್ಬಾವನ್ನು ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.

Edited By : Manjunath H D
PublicNext

PublicNext

31/12/2024 10:58 pm

Cinque Terre

77.37 K

Cinque Terre

0

ಸಂಬಂಧಿತ ಸುದ್ದಿ