ಮಂಡ್ಯ: ಕ್ರೈಸ್ತ ವರ್ಷಾಚರಣೆ ಹಿನ್ನೆಲೆ ಕೆಲವು ಪ್ರವಾಸಿತಾಣಗಳಿಗೆ ನಿರ್ಬಂಧ ವಿಧಿಸಲಾಗಿದೆ. ಶ್ರೀರಂಗಪಟ್ಟಣದ ತಾಲ್ಲೂಕಿನ ಕೆಆರ್‌ಎಸ್ ಪೊಲೀಸ್ ಠಾಣಾವ್ಯಾಪ್ತಿಯ ಬಲಮುರಿ, ಎಡಮುರಿ, ಕೆಆರ್‌ಎಸ್ ಹಿನ್ನೀರಿನಲ್ಲಿ ಹಾಗೂ ಅರಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಮಂಡ್ಯಕೊಪ್ಪಲು ಮತ್ತು ಮಹೇವಪುರ ಹಾಗೂ ಶ್ರೀರಂಗ ಪಟ್ಟಣ ಟೌನ್ ವ್ಯಾಪ್ತಿ ಯಸಂಗಮ ಕರೀಘಟ್ಟ, ವನಜಾಂಭ, ಗೋಸಾಯ್ ಘಾಟ್‌ಗೆ ಪ್ರವಾಸಿಗರು ತೆರಳದಂತೆ BNSS 163 ಅಡಿಯಲ್ಲಿ ನಿಷೇಧ ಹೇರಲಾಗಿದೆ ಎಂದು ಶ್ರೀರಂಗಪಟ್ಟಣ ತಹಶಿಲ್ದಾರ್ ಪರಶುರಾಮ್ ತಿಳಿಸಿದ್ದಾರೆ.
PublicNext
31/12/2024 07:39 pm