ಬೆಂಗಳೂರು: ವಾಣಿ ವಿಲಾಸ ಆಸ್ಪತ್ರೆಯಲ್ಲಿ ಒಂದಲ್ಲ ಎರಡಲ್ಲ ಆಸ್ಪತ್ರೆಯ ಮಾಹಿತಿ ಪ್ರಕಾರ ಸುಮಾರು 61 ಜನ ಸಾವನ್ನಪ್ಪಿದ್ದಾರೆ.. ಈ ಕುರಿತು ವಿಲಾಸ ಆಸ್ಪತ್ರೆಯ ಮೆಡಿಕಲ್ ಸೂಪರಿಯಂಡೆಂಟ್ ಡಾ. ಸವಿತಾ ಸಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿ ಈ ವರ್ಷ 61 ಬಾಣಂತಿಯರು ಮೃತಪಟ್ಟಿದ್ದಾರೆ.
61 ಬಾಣಂತಿಯರ ಸಾವಿಗೆ ಹಲವು ಕಾರಣಗಳಿವೆ. ರಕ್ತ ಹೀನತೆ ಕೂಡ ಪ್ರಮುಖ ಕಾರಣ ರಕ್ತ ಹೀನತೆ ಇದ್ದವರು ಡೆಲಿವರಿ ಸಮಯದಲ್ಲಿ ಕಂಟ್ರೋಲ್ ಆಗಲ್ಲ, ಹಾರ್ಟ್ ಪ್ರಾಬ್ಲಂ ಇರೋವರು ಬರ್ತಾರೆ. ಇಲ್ಲಿಗೆ ಬರೋ ಪೇಷೆಂಟ್‌ಗಳು ಬಹುತೇಕ ಹೈರಿಸ್ಕ್ ಇರೋರು. ಅವರು ಬರುವಾಗ್ಲೇ ಕಂಡೀಷನ್ ಸೀರಿಯಸ್ ಆಗಿರುತ್ತೆ, ಹಾಗಾಗಿ ಸಾವವನ್ನಪಿರುತ್ತಾರೆ ಆಸ್ಪತ್ರೆಯ ನಿರ್ಲಕ್ಷ್ಯ ಇಲ್ಲ ಎಂದಿದ್ದಾರೆ...
PublicNext
24/12/2024 08:22 pm