ನ್ಯೂಯಾರ್ಕ್: ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ಅವರು ತೃತೀಯ ಲಿಂಗಿಗಳಿಗೆ ಶಾಕ್ ಕೊಟ್ಟಿದ್ದಾರೆ. ತಮ್ಮ ಸರಕಾರದಲ್ಲಿ ತೃತೀಯಲಿಂಗಿಗಳ ಹುಚ್ಚುತನಕ್ಕೆ ಅವಕಾಶವಿಲ್ಲ ಎಂದು ಅವರು ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ತಾವು ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆಗಳಿಂದ ತೃತೀಯಲಿಂಗಿಗಳನ್ನು ಆಚೆ ಹಾಕಲಾಗುವುದು. ಸೇನೆಯಿಂದ ದೂರ ಇಡಲಾಗುವುದು ಎಂದಿದ್ದಾರೆ. ಅಲ್ಲದೇ ಮಹಿಳಾ ಕ್ರೀಡಾಕೂಟಗಳಲ್ಲಿ ಪುರುಷರ ಯಾವುದೇ ಸಹಭಾಗಿತ್ವ ಇಲ್ಲದಂತೆ ಮಾಡಲಾಗುವುದು ಎಂದಿದ್ದಾರೆ.
PublicNext
23/12/2024 10:14 pm