ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವರಸಗಳನ್ನೂ ಒಳಗೊಂಡ ಒಂದು ನಲ್ಮೆಯ ಸಿನಿಮಾ "ಸ್ವೇಚ್ಚಾ "

ಸ್ಟಾರ್ ಮಸ್ತ್ ವಿಕ್ಟರಿ ಆರ್ಟ್ಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾದ "ಸ್ವೇಚ್ಚಾ" ಚಿತ್ರದ ಟ್ರೈಲರ್ ಮತ್ತು ಎರಡು ಹಾಡುಗಳನ್ನು ಇಂದು ಎಸ್‌ಆರ್‌ವಿ ಥಿಯೇಟರ್‌ನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿದೆ.

ನವರಸಗಳನ್ನೂ ಒಳಗೊಂಡ ಒಂದು ನಲ್ಮೆಯ ಪ್ರೇಮಕತೆಯ ಸಿನಿಮಾ "ಸ್ವೇಚ್ಚಾ " ಈ ಚಿತ್ರವು 90 ರ ದಶಕದ. ಹಾಗೂ ಈಗಿನ, ಎರಡೂ ಕಾಲಘಟ್ಟಗಳ ಕಥೆಯನ್ನು ಒಮ್ಮೆಲೆ ಹೇಳುತ್ತಾ ಸಾಗುತ್ತದೆ.

ಈ ಚಿತ್ರದಲ್ಲಿ ಒಬ್ಬ ಸಾಮಾನ್ಯ ಕೂಲಿ ಕೆಲಸದ ಹುಡುಗನ ಪ್ರೀತಿ ಎಷ್ಟರ ಮಟ್ಟಿಗೆ ಇರುತ್ತದೆ.. ಯಾವ ಯಾವ ಆಯಾಮಗಳನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ತೋರಿಸುತ್ತಾ ಅದರ ಜೊತೆ ಜೊತೆಗೆ ಒಂದು ಕಡೆ ಕಷ್ಟದಲ್ಲಿ ಆಸರೆಯಾದ ತಾಯಿಗೆ ಮಗಳ ಪ್ರೀತಿಯೇ ಸಿರಿತನವಾದರೆ, ಆ ಪುಟ್ಟ ಮಗಳು “ಸ್ವೇಚ್ಚಾ”, ತಾಯಿಗೋಸ್ಕರ ಏನೇನೆಲ್ಲ ಮಾಡುತ್ತಾಳೆ ಎಂಬ ಮನಕಲಕುವ ಕಥೆಯನ್ನು ಹೇಳಿಕ್ಕೆ ಹೋರಟಿದೆ ಚಿತ್ರ ತಂಡ. ಚಿತ್ರ ತಂಡ ಈ ಸಿನಿಮಾದ ಬಗ್ಗೆ ಏನೇಲಿದೆ ಬನ್ನಿ ನೋಡೊಕೊಂಡು ಬರೋಣ

Edited By : Suman K
PublicNext

PublicNext

23/12/2024 08:21 pm

Cinque Terre

31.61 K

Cinque Terre

0