ಹಾಸನ : ನಗರದ ಎನ್.ಆರ್.ವೃತ್ತದಲ್ಲಿ ಎಂಎಲ್‌ಸಿ ಸಿ.ಟಿ.ರವಿ ಅವರನ್ನು ಬರಮಾಡಿಕೊಂಡ ಬಿಜೆಪಿ ಕಾರ್ಯಕರ್ತರು
ಮಾರ್ಗಮಧ್ಯೆ ಭವ್ಯ ಸ್ವಾಗತ ಕೋರಿದರು.
ಹಿಂದೂ ಹುಲಿ ಸಿ.ಟಿ.ರವಿಗೆ ಎಂದು ಜೈಕಾರ ಕೂಗಿದ ಪಕ್ಷದ ಬಾವುಟ ಹಾಕಿ, ಪುಷ್ಪಾರ್ಚನೆ ಮಾಡಿರು.
ನನ್ನ ಕಷ್ಟ ಕಾಲದಲ್ಲಿ ನಿಂತಿದ್ದೀರಿ, ಎಲ್ಲರಿಗೂ ಒಳ್ಳೆಯದಾಗಲಿ, ಏಕ್ ಹೈ ತೂ ಸೇಫ್ ಹೈ ಅನ್ನೋದು ಪಕ್ಷಕ್ಕೂ ಅನ್ವಯವಾಗುತ್ತೆ. ಇಡೀ ಪಾರ್ಟಿ ಒಂದಾಗಿ, ಒಟ್ಟಾಗಿ ಎದುರಿಸಿದ್ದರಿಂದ ಇದು ಸಾಧ್ಯವಾಗಿದೆ, ಕೆಲವು ಸಂಗತಿಗಳನ್ನಇವತ್ತು ಮಾತನಾಡೋದಿಲ್ಲ, ನಿಧಾನವಾಗಿ ಹಂಚಿಕೊಳ್ಳುತ್ತೇನೆ ಎಂದು ಕಾರ್ಯಕರ್ತರ ಮುಂದೆ ಸಿ.ಟಿ.ರವಿ ಭಾವುಕರಾದರು.
PublicNext
21/12/2024 10:39 pm