ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ : ರೇಣುಕಾಚಾರ್ಯ ಅಂಡ್ ಟೀಮ್ ನ ಸಭೆ ಪ್ರಾರಂಭ....!

ದಾವಣಗೆರೆ : ದಾವಣಗೆರೆಯಲ್ಲಿ ಖಾಸಗಿ ಹೋಟೆಲ್‌ ‌ನಲ್ಲಿ ರೇಣುಕಾಚಾರ್ಯ ಅಂಡ್ ಟೀಮ್ ನ ಸಭೆ ಪ್ರಾರಂಭವಾಗಿದೆ. ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಹಾಗೂ ಕಟ್ಟ ಸುಬ್ರಹ್ಮಣ್ಯ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದೆ. ಸಭೆಯಲ್ಲಿ 60 ಕ್ಕೂ ಹೆಚ್ಚು ಮಾಜಿ ಶಾಸಕರು ಭಾಗಿಯಾಗಿದ್ದಾರೆ.

ಇನ್ನೂ ಟೆಂಪಲ್ ರನ್ ನಂತರ ರೇಣು ಅಂಡ್ ಟೀಮ್ ಸಭೆ ನಡೆಸುತ್ತಿದ್ದು ಸಭೆಯ ನಂತರ ಸುದ್ದ ಗೋಷ್ಟಿ ನಡೆಸಲಿದ್ದಾರೆ. ಒಟ್ಟಿನಲ್ಲಿ ಯತ್ನಾಳ್ ವಿರುದ್ಧ ಸಮರಕ್ಕೆ ರೇಣು ಅಂಡ್ ಟೀಮ್ ಸಿದ್ದವಾಗಿದೆ.

Edited By : Shivu K
PublicNext

PublicNext

15/12/2024 01:26 pm

Cinque Terre

10.05 K

Cinque Terre

0