ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವ್ಯಕ್ತಿಯ ಬದುಕಿನಲ್ಲಿ ಸ್ತುತಿ, ನಿಂದನೆಗಳು ಸಹಜ - ಸಾಣೇಹಳ್ಳಿಯ ಶ್ರೀಗಳು

ಹೊಸದುರ್ಗ ವ್ಯಕ್ತಿಯ ಬದುಕಿನಲ್ಲಿ ಸ್ತುತಿ. ನಿಂದನೆಗಳು ಇದ್ದದ್ದೇ. ಯಾರೋ ಸ್ತುತಿಸಿದರೆಂದು ಒಬ್ಬರ ವ್ಯಕ್ತಿತ್ವ ದೊಡ್ಡದಾಗುವುದಿಲ್ಲ. ನಿಂದಿಸಿದರೆಂದು ಸಣ್ಣದಾಗುವುದಿಲ್ಲ. ಯಾರು ತಮ್ಮ ಬದುಕಿನಲ್ಲಿ ಪಾರದರ್ಶಕತೆ ಉಳಿಸಿಕೊಂಡು ಪ್ರಾಮಾಣಿಕವಾಗಿ ನಿರ್ಲಿಪ್ತರಾಗುತ್ತಾರೋ ಅವರು ಸ್ಥಿತಿನಿಂದ ವಿಚಲಿತರಾಗುವುದಿಲ್ಲ ಎಂದು ಹೊಸದುರ್ಗ ತಾಲೂಕಿನ ಸಾಣೆಹಳ್ಳಿ ಮಠದ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಶ್ರೀಮಠದಲ್ಲಿ ಇಂದು ‌ ಸಾಣೇಹಳ್ಳಿ ಮಠದಲ್ಲಿ ನಡೆದ ಒಲಿದಂತೆ ಹಾಡುವೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು..

Edited By : PublicNext Desk
Kshetra Samachara

Kshetra Samachara

14/12/2024 09:23 am

Cinque Terre

2.06 K

Cinque Terre

0

ಸಂಬಂಧಿತ ಸುದ್ದಿ