ವಿಜಯಪುರ: ವಕ್ಫ್ ವಿವಾದದಲ್ಲಿ ಕಾಂಗ್ರೆಸ್ ಸ್ಪಷ್ಟ ನಿಲುವನ್ನು ಹೊಂದಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ದೇಶದಲ್ಲಿ ಅತೀ ಹೆಚ್ಚಿನ ಜಮೀನನ್ನು ಉಳ್ಳವನೇ ಭೂಮಿಯ ಒಡೆಯ ಎಂದು 20 ಲಕ್ಷ ಎಕರೆ ಜಮೀನು ಕೊಟ್ಟ ಪಕ್ಷ ವಕ್ಫ್ ನಿಂದ ರೈತರ ಜಮೀನು ಕಿತ್ತುಕೊಳ್ಳಲು ನಾವು ಯಾವತ್ತು ಬೆಂಬಲ ಕೊಡಲ್ಲಎಂದರು. ಸ್ವತಃ ಮುಖ್ಯಮಂತ್ರಿ ಆಗಿದ್ದ ಬೊಮ್ಮಾಯಿ ಅವರು ತಡೆ ಹಿಡಿಯಬಹುದಾಗಿತ್ತು ಇದು ಬಿಜೆಪಿಗೆ ಬಲ ತುಂಬಲು ಮಾಧ್ಯಮದವರ ಸೃಷ್ಟಿ ಎಂದರು.
PublicNext
23/11/2024 08:39 pm