ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂಕೋಲಾ : ಸಹಾಯದ ನೆಪವೊಡ್ಡಿ ಎಟಿಎಂ ಕಾರ್ಡ್ ಬಳಸಿ ವಂಚಿಸುತ್ತಿದ್ದ ಆರೋಪಿಯ ಬಂಧನ.

ಅಂಕೋಲಾ : ಸಹಾಯ ಮಾಡುವ ನೆಪದಲ್ಲಿ ಮಹಿಳೆಯೊಬ್ಬಳಗೆ ಎ.ಟಿ.ಎಮ್ ಕಾರ್ಡನ್ನು ತೆಗೆದುಕೊಂಡು ವಂಚಿಸಿದ ಆರೋಪಿಯನ್ನು

ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬುಕಾಪಟ್ಟಣದ ಅರುಣಕುಮಾರ ಮಲ್ಲೇಶಪ್ಪಾ ಬಂಧಿತ ವ್ಯಕ್ತಿ. ಸಕಲಬೇಣದ ಸುರೇಖಾ ಸುಧೀರ್ ನಾಯ್ಕ ಎಂಬುವವರು ಕಳೆದ ಅಕ್ಟೋಬರ್ 22ರಂದು ಮಧ್ಯಾಹ್ನ ಎಸ್ ಬಿ ಐ ಬ್ಯಾಂಕ್ ಹತ್ತಿರ ಹಣ ತೆಗೆಯುವ ಸಂದರ್ಭದಲ್ಲಿ ಸಹಾಯ ಮಾಡುವ ನೆಪದಲ್ಲಿ ಆಕೆಯ ಪಿನ್‌ ನಂಬರ್ ತಿಳಿದುಕೊಂಡು ಬೇರೊಂದು ಕಾರ್ಡ್ ನೀಡಿದ್ದ. ನಂತರ ಅಲ್ಲಿಂದ ಕುಮಟಾಗೆ ಹೋಗಿ ಸುರೇಖಾ ಅವರ ಖಾತೆಯ ಎಟಿಎಮ್ ಬಳಸಿ ಖಾತೆಯಿಂದ 40 ಸಾವಿರ ರೂಪಾಯಿಗಳನ್ನು ತೆಗೆದು ಮೋಸ ಮಾಡಿದ್ದ. ಈ ಬಗ್ಗೆ ಅಂಕೋಲಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Edited By : PublicNext Desk
PublicNext

PublicNext

19/11/2024 07:07 pm

Cinque Terre

12.42 K

Cinque Terre

0

ಸಂಬಂಧಿತ ಸುದ್ದಿ