ಗುಡ್ ಮಾರ್ನಿಂಗ್ ಗೌರಿ, ಗುಡ್ ಮಾರ್ನಿಂಗ್ ಪಪ್ಪಿ ಹೀಗಂತ ದಿನ ಬೆಳಗಾದ್ರೆ ಸಾಕು ಇವರಿಬ್ಬರ ಮಾತುಕಥೆ ಆರಂಭವಾಗುತ್ತೆ,ಒಬ್ಬರಿಗೊಬ್ಬರು ಮುತ್ತು ಕೊಡೋದು,ಮೈ ಎಲ್ಲಾ ನೆಕ್ಕುವುದು ಇದು ದಿನ ನಿತ್ಯದ ಕಾಯಕ.ಹೌದು ನಾವು ಹೇಳ್ತಾ ಇರುವುದು ದನ ಹಾಗೂ ನಾಯಿ ಪ್ರೆಂಡ್ ಶಿಪ್ ಬಗ್ಗೆ.ಎಷ್ಟು ಮುದ್ದಾಗಿದೆ ಅಲ್ವಾ ಇವರ ಸ್ನೇಹ.
PublicNext
18/11/2024 08:12 pm