ಕರ್ನಾಟಕದಲ್ಲಿ ಇದ್ರೆ ಕನ್ನಡ ಕಲಿಯುವುದು ಮುಖ್ಯನಾ? ಈ ಪ್ರಶ್ನೆ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಕಾಟ್ರವರ್ಸಿ ಸೃಷ್ಟಿ ಮಾಡಿದೆ. ನನ್ ಕನ್ನಡಿಗ ಮತ್ತು non ಕನ್ನಡಿಗರ ನಡುವೆ ಪೈಪೋಟಿ ಹೆಚ್ಚಾಗಿದೆ. ಹಾಗಾದ್ರೆ, ಇಲ್ಲಿ non ಕನ್ನಡಿಗ ಮತ್ತೆ ನನ್ ಕನ್ನಡಿಗ ಇಬ್ಬರು ಹೇಳೋದು ಏನು? ನೋಡೋಣ ಬನ್ನಿ.
PublicNext
31/10/2024 06:41 pm