ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

‌ಕ್ರಿಕೆಟ್ ದೇವರ ಮಗಳು ರಾಶಿ ಸೌಂದರ್ಯದ ಗಣಿ, ಮಿಲ್ಕೀ ಬ್ಯೂಟಿ ಸಾರಾ ಸೌಂದರ್ಯ ಅದ್ಭುತ

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮಗಳು ಸಾರಾ ತೆಂಡೂಲ್ಕರ್ ತನ್ನದೇ ಆದ ರೀತಿ ಸೆನ್ಸೇಶನ್‌ ಕ್ರಿಯೇಟ್‌ ಮಾಡುತ್ತಲಿದ್ದಾಳೆ.Laneige, ಕೊರಿಯಾದ ಸೌಂದರ್ಯ ಬ್ರ್ಯಾಂಡ್ ಗೆ ಹೊಸ ಬ್ರಾಂಡ್ ಅಂಬಾಸಿಡರ್ ಆಗಿ ಸಾರಾ ಇತ್ತೀಚೆಗೆ ಆನ್‌ ಬೋರ್ಡ್‌ ಆಗಿದ್ದಾರೆ.ಸ್ಟೈಲ್‌, ಫ್ರೆಂಡ್ಸ್‌,ಫನ್‌ ಎಂದು ಸುತ್ತಾಡುತ್ತಿರುವ ಸಾರ ಇನ್ಸ್ಟಾ ಗ್ರಾಂ ನಲ್ಲಿ ಡೇ ಟುಡೇ ಲೈಫ್‌ ಅಪ್ಡೇಟ್ ಕೊಡುತ್ತಲೇ ಇರ್ತಾರೆ. 12 ಅಕ್ಟೋಬರ್ 1997‌ ರಂದು ಜನಿಸಿದ ಈಕೆ ಮೊನ್ನೆಯಷ್ಟೇ 27 ನೇ ವರ್ಷದ ಬರ್ತ ಡೇ ಸೆಲೆಬ್ರೇಟ್‌ ಮಾಡಿಕೊಂಡಿದ್ದಾರೆ.ಜೊತೆಗೆ ಫ್ರೆಂಡ್ಸ್‌ ಜೊತೆ ಗೋವಾ ಹೋಗಿ ಸಮುದ್ರದ ದಡದಲ್ಲಿ ಬಿಕಿನಿ ಹಾಕಿ ಮಜಾ ಮಾಡಿರುವ ಫೊಟೋಸ್‌ ಹಂಚಿಕೊಂಡಿದ್ದಾರೆ.ಈ ಮಿಲ್ಕೀ ಬ್ಯೂಟಿಯ ಸೌಂದರ್ಯ ನೀವೆ ನೋಡಿ.

Edited By : Somashekar
PublicNext

PublicNext

22/10/2024 08:02 pm

Cinque Terre

15.65 K

Cinque Terre

0

ಸಂಬಂಧಿತ ಸುದ್ದಿ