ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫ್ಯಾಷನ್‌ ಕ್ವೀನ್‌ ಉರ್ಫಿ ಗೆಟಪ್‌ ಗೆ ಮತ್ತೆ ನೆಟಿಸಾನ್ಸ್‌ ಶಾಕ್..!

ಫ್ಯಾಷನ್‌ ಕ್ವೀನ್‌ ಉರ್ಫಿ ವಿಭಿನ್ನ ಉಡುಗೆಯ ಸ್ಟೈಲ್‌ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ, ಹೂ,ಪ್ಲಾಸ್ಟಿಕ್‌ ಕವರ್‌ ನಿಂದ ಹಿಡಿದು ನಾವು ವೇಸ್ಟ್‌ ಎಂದು ಎಸೆಯುವ ವಸ್ತುಗಳಿಂದ ಉರ್ಫಿ ಬಟ್ಟೆ ಧರಿಸಿ ಟ್ರೆಂಡ್‌ ಸೆಟ್‌ ಮಾಡ್ತಾರೆ.ಇತ್ತೀಚೆಗೆ ಈಕೆ ಮಶ್ರೂಮ್ ರೀತಿ ಹೋಲುವ ಬಟ್ಟೆ ಧರಿಸಿದ್ದು ಪಾಪರಾಜಿಗಳು ಬಟ್ಟೆಯ ಥೀಮ್‌ ಕೇಳಿದ್ದಕ್ಕೆ, ಸಿಂಪಲ್‌ ಉರ್ಫಿ ಸ್ಟೈಲ್‌ ಎಂದು ಉತ್ತರಿಸಿದ್ದಾರೆ.ಫಾಲೋ ಕರ್ಲೋ ಯಾರ್ ‌ವೆಬ್‌ ಸೀರೀಸ್‌ ಮೂಲಕ ಹೆಸರು ಗಳಸಿದ್ದ ಉರ್ಫಿ ಈಗ ಮತ್ತೊಂದು ಅಮೇಜಾನ್‌ ಶೋ ಪ್ಲೇ ಗ್ರೌಂಡ್‌ ಗೆ ಜರ್ಜ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ.ಉರ್ಫಿ ಅಂದರೆ ನೆನಪಾಗೋದು" ನನ್ನನ್ನು ದ್ವೇಷ ಮಾಡಿ ಅಥವಾ ಪ್ರೀತಿಸಿ ಆದರೆ ಯಾವತ್ತೂ ಇಗ್‌ ನೋರ್‌ ಮಾಡಲು ಸಾಧ್ಯವಿಲ್ಲ" ಅನ್ನುವ ಟ್ಯಾಗ್‌ ಲೈನ್.‌

Edited By : Somashekar
PublicNext

PublicNext

21/10/2024 07:34 pm

Cinque Terre

20.77 K

Cinque Terre

1

ಸಂಬಂಧಿತ ಸುದ್ದಿ