ನಟಿ ಅದಿತಿ ಪ್ರಭುದೇವ ಸ್ಪಷ್ಟ,ಅಚ್ಚ ಕನ್ನಡ ಮಾತಾನಾಡುತ್ತ ಕನ್ನಡಿಗರ ಮನಸ್ಸು ಗೆದ್ದವರು.ಬ್ರಹ್ಮಚಾರಿ ಮತ್ತು ಓಲ್ಡ್ ಮಾಂಕ್ ನಂತಹ ಸಿನಿಮಾಗಳಲ್ಲಿ ನಟಿಸಿದ್ದ ಇವರು 2022 ರಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕೂರ್ಗ್ ಮೂಲದ ಉದ್ಯಮಿ ಯಶಸ್ ಪಟ್ಲ ಅವರನ್ನು ವಿವಾಹವಾಗಿ, ೨೦೨೪ ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.ಇದೀಗ ತನ್ನ ಮುದ್ದಾದ ಕೂಸುವಿನ ಪೋಟೋಸ್ ಗಳನ್ನು ನಟಿ ತನ್ನ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಮಗಳಿಗೆ ನೇಸರ ಎಂದು ಹೆಸರಿಟ್ಟಿದ್ದು ಕ್ಯೂಟ್ ಬಾರ್ಬಿಯ ಚಿತ್ರಗಳು ಮನಸ್ಸಿಗೆ ಮುದ ನೀಡುವಂತಿದೆ.ಮಗಳಿಗೆ ಆರು ತಿಂಗಳಾದ ಹಿನ್ನಲೆಯಲ್ಲಿ ಮೊದಲ ಬಾರಿಗೆ ಮಗುವಿನ ಫೊಟೋಗಳನ್ನು ಹಂಚಿಕೊಂಡಿದ್ದಾರೆ.ಪಿಂಕ್ ಮತ್ತು ರೆಡ್ ಡ್ರೆಸ್‌ನಲ್ಲಿ ನೇಸರ ಬ್ಯೂಟಿಫುಲ್ ಆಗಿ ಕಾಣಿಸುತ್ತಿದ್ದಾಳೆ.
PublicNext
05/10/2024 05:48 pm