ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ನಾಲ್ಕು ತಿಂಗಳ ಮಗುವಿಗೆ ಥೈರಾಯ್ಡ್ ಎಂದ ವೈದ್ಯರು!!

ಸುರತ್ಕಲ್: ಅಸೌಖ್ಯದಿಂದಿದ್ದ ನಾಲ್ಕು ತಿಂಗಳ ಮಗುವನ್ನು ಇಲ್ಲಿನ ಖಾಸಗಿ ಆಸ್ಪತ್ರೆಯ ವೈದ್ಯರು ಸರಿಯಾಗಿ ಪರೀಕ್ಷಿಸದೆ, ಥೈರಾಯ್ಡ್ ಸಮಸ್ಯೆ ಇದೆ ಎಂದು ಮಾತ್ರೆ ಬರೆದುಕೊಟ್ಟಿದ್ದು, ಈ ಬಗ್ಗೆ ಪೋಷಕರು ಸುರತ್ಕಲ್ ಪೊಲೀಸರು ಹಾಗೂ ಆರೋಗ್ಯ ಇಲಾಖೆಗೆ ದೂರು ನೀಡಿದ್ದಾರೆ.

ನಾಲ್ಕು ತಿಂಗಳ ಮಗುವಿಗೆ 50 ಎಂಸಿಜಿ ಮಾತ್ರೆ ನೀಡಿರುವ ಬಗ್ಗೆ ಸಂದೇಹಗೊಂಡು ಬೇರೊಂದು ಆಸ್ಪತ್ರೆಯಲ್ಲಿ ಮತ್ತೆ ಥೈರಾಯಿಡ್ ಪರೀಕ್ಷೆ ನಡೆಸಿದಾಗ ಸಹಜ ವರದಿ ಬಂದಿದೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

07/09/2024 12:10 pm

Cinque Terre

5.9 K

Cinque Terre

1

ಸಂಬಂಧಿತ ಸುದ್ದಿ