ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಶ್ವದ ಅತಿದೊಡ್ಡ ಕಾರಂಜಿಗೆ ಚಾಲನೆ-ದಾಖಲೆ ಬರೆದ ದುಬೈ

ಕರೊನಾ ವೈರಸ್ಸಿನ ದುಗುಡ-ದುಮ್ಮಾನದ ನಡುವೆಯೂ ದುಬೈ ಇಂತದ್ದೊಂದು ತಯಾರಿ ನಡೆಸಿತ್ತು. ಕರೊನಾ ಸಮಯದಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾದ ಪರಿಣಾಮ ದುಬೈ ಈ ಕೆಲಸಕ್ಕೆ ಕೈ ಹಾಕಿತ್ತು. ಅದರ ಪರಿಣಾಮವಾಗಿ ಈಗ ಕಾರಂಜಿ ವಿಷಯಕ್ಕೆ ಬಂದ್ರೆ ವಿಶ್ವವೇ ಈ ಕಡೆ ತಿರುಗಿ ನೋಡಲಿದೆ.

ಈಗಾಗಲೇ ಈ ಕಾರಂಜಿ ಉದ್ಘಾಟನೆಯಾಗಿ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿದೆ. ದುಬೈ ಸರ್ಕಾರದ ಸುಪರ್ದಿಯಲ್ಲಿರುವ ಈ ಕಾರಂಜಿ 1335 ಚದರ ಮೀಟರ್ ವಿಸ್ತೀರ್ಣ ಹೊಂದಿದೆ. ಈ ಸ್ಥಳಕ್ಕೆ ದಾಂಗುಡಿ ಇಡುತ್ತಿರುವ ಪ್ರವಾಸಿಗರು ಸಾಮಾಜಿಕ ಅಂತರ ಕಾಪಾಡಿಕೊಂಡು ಮನತಣಿಸುವ ಕಾರಂಜಿ ವೀಕ್ಷಿಸುತ್ತಿದ್ದಾರೆ.

Edited By : Nagaraj Tulugeri
PublicNext

PublicNext

23/10/2020 01:58 pm

Cinque Terre

47.34 K

Cinque Terre

8

ಸಂಬಂಧಿತ ಸುದ್ದಿ