ಮಹಿಳೆಯರು ಎಷ್ಟೇ ಅಚ್ಚುಕಚ್ಚಾಗಿ ವಾಹನಗಳನ್ನು ಓಡಿಸಿದ್ರು ಅವರನ್ನು ಆಗಾಗ ಟ್ರೋಲ್ ಮಾಡುತ್ತಲೇ ಇರುತ್ತಾರೆ.ಇನ್ನು ಮಹಿಳೆಯರು ವಾಹನ ಚಲಾಯಿಸುತ್ತಾರೆ ಎಂದರೆ ಭಯಪಡುವವರೇ ಹೆಚ್ಚು. ಈ ಕುರಿತಾಗಿ ಸಾಕಷ್ಟು ಫನ್ನಿ ವಿಡಿಯೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ.
ಸದ್ಯ ವೈರಲ್ ಆಗಿರುವ ವಿಡಿಯೋ ಕೂಡಾ ಅಷ್ಟೇ ಫನ್ನಿಯಾಗಿದೆ. ಮಹಿಳೆಯೋರ್ವಳು ಸ್ಕೂಟಿ ಓಡಿಸುತ್ತಿದ್ದಾರೆ. ಈ ವೇಳೆ ಅಡ್ಡ ಬಂದ ಆನೆವೊಂದು ಒಂದು ಕ್ಷಣ ಪ್ರಾಣಕ್ಕೆ ಹೆದರಿ ಆಕೆಗೆ ದಾರಿಬಿಟ್ಟಿದೆ. ಈಗಾ ಆನೆಗೂ ಮಹಿಳೆಯ ಡ್ರೈವಿಂಗ್ ಸ್ಕಿಲ್ ಮೇಲೆ ನಂಬಿಕೆಯಿಲ್ಲ ಎಂದು ಟ್ರೋಲ್ ಮಾಡಲಾಗಿದೆ.
PublicNext
13/10/2022 02:18 pm