ರೈಲು ಸ್ಪೀಡ್ ಸೂಪರ್. ರೈಲು ನಿಲ್ದಾಣದಲ್ಲಿರೋ ಸಿಬ್ಬಂದಿನೂ ಸೂಪರ್ ಸ್ಪೀಡು. ಏನೂ ತಮಾಷೆ ಮಾಡ್ತಿಲ್ಲಾ ತಾನೆ ? ಅಂತ ನೀವೂ ಕೇಳಿದ್ರೆ, ಇಲ್ಲವೇ ಇಲ್ಲ. ಬನ್ನಿ, ಹೇಳ್ತೀವಿ.
ಹೌದು.ತಮಿಳುನಾಡಿನ ಒಂದು ರೈಲು ನಿಲ್ದಾಣದಲ್ಲಿ ಒಬ್ಬರು ಸಿಬ್ಬಂದಿ ಇದ್ದಾರೆ. ಇವರು ತುಂಬಾ ಫಾಸ್ಟ್. ಪ್ರಯಾಣಿಕರಿಗೆ ಆಯಾ ಟೈಮ್‌ನ ಟಿಕೆಟ್ ಕೊಡೊದೇ ಇವರ ಕೆಲಸ. ಅದನ್ನ ಅಷ್ಟೇ ಶೃದ್ಧೆಯಿಂದಲೇ ಮಾಡ್ತಾರೆ. ಅಷ್ಟೇ ಫಾಸ್ಟ್ ಆಗಿಯೂ ಮಾಡ್ತಾರೆ.
ಪ್ರಯಾಣಿಕರಿಗೆ ಟಿಕೆಟ್ ಕೊಡ್ತಾನೇ, ಅವರ ಮಾತುಗಳನ್ನೂ ಕೇಳ್ತಾರೆ. ಆತ್ಮೀಯವಾಗಿಯೂ ಮಾತನಾಡಿಸುತ್ತಾರೆ. ಹೌದು. ಈಗ ಅದೇ ಸೂಪರ್ ಫಾಸ್ಟ್ ರೈಲ್ವೆ ಸಿಬ್ಬಂದಿಯ ವೀಡಿಯೋ ಅತಿ ಹೆಚ್ಚು ಜನರನ್ನ ಸೆಳೆಯುತ್ತಿದೆ.
PublicNext
30/06/2022 06:01 pm