ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇದು ಅಳಿಲು ಸೇವೆಯಲ್ಲ, ಅಳಿಲಿಗೆ ಸೇವೆ

ಬೇಸಿಗೆ ಶುರುವಾಗಿದೆ. ಮನುಷ್ಯರು ಸೇರಿದಂತೆ ಪ್ರಾಣಿ ಪಕ್ಷಿಗಳಿಗೂ ದಾಹ..ದಾಹ..ದಾಹ ರಾಮಾಯಣದಲ್ಲಿ ಲಂಕೆಯನ್ನು ತಲುಪಲು ಶ್ರೀರಾಮ ಸೇನೆಗೆ ಅಳಿಲು ಸೇವೆ ಮಾಡಿದ್ದು ಎಲ್ಲರಿಗೂ ಗೊತ್ತಿರೋ ವಿಚಾರ. ಅದೇ ರೀತಿ ಇಲ್ಲೊಬ್ಬ ಮಹನೀಯ ಆ ಅಳಿಲುಗಳಿಗೆ ಸೇವೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ.

ಸದ್ಯ IFS ಅಧಿಕಾರಿ ಸುಶಾಂತ್ ನಂದಾ (Indian Forest Service officer Susanta Nanda) ಇತ್ತೀಚೆಗೆ ಅಳಿಲು ಸೇವೆ ಮಾಡುತ್ತಿರುವ ವ್ಯಕ್ತಿಯೋರ್ವರ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ದಯೆಯಿಂದ ಇಂದು ನೀವು ಯಾವುದೇ ಪ್ರಾಣಿ,ಪಕ್ಷಿ,ಮನುಷ್ಯರಿಗೆ ಮಾಡುವ ಸಹಾಯ ಮುಂದೊಂದು ದಿನ ನಿಮಗೆ ಬೇರೆ ರೂಪದಲ್ಲಿ ಸಹಾಯವಾದಿತ್ತು ಎನ್ನುವ ಅರ್ಥದಲ್ಲಿ ಕ್ಯಾಪ್ಶನ್ ಬರೆದಿದ್ದಾರೆ.

ಸದ್ಯ ಈ ವಿಡಿಯೋ ಬಾರಿ ವೈರಲ್ ಆಗುತ್ತಿದ್ದು ವಿಡಿಯೋ ನೋಡಿದ ಅನೇಕರು ದಯೆಯೇ ಧರ್ಮದ ಮೂಲವಯ್ಯ ಎಂದಿದ್ದಾರೆ.

Edited By : Nagesh Gaonkar
PublicNext

PublicNext

21/03/2022 09:51 pm

Cinque Terre

40.39 K

Cinque Terre

0

ಸಂಬಂಧಿತ ಸುದ್ದಿ