ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಎಲ್ಲಾ ವಿಡಿಯೋಗಳು ನೆನಪಿನಲ್ಲಿ ಉಳಿಯಲು ಸಾಧ್ಯವಿಲ್ಲ. ಅದೇ ರೀತಿ ನೋಡಿದ ಕೆಲವು ವಿಡಿಯೋಗಳು ಮರೆಯಲು ಸಾಧ್ಯವಾಗುವುದಿಲ್ಲ.
ನಾವು ನೀವೆಲ್ಲಾ ಪ್ರಾಣಿಗಳ ನಡುವೆ ಹೊಡೆದಾಟ ಪಕ್ಷಿಗಳು ಕಚ್ಚಿಕೊಳ್ಳುವುದನ್ನು ನೋಡಿರುತ್ತೇವೆ. ಆದರೆ ಪ್ರಾಣಿ ಮತ್ತು ಪಕ್ಷಿ ಹೊಡೆದಾಡಿರುವುದನ್ನು ಇಲ್ಲಿ ಕಾಣಬಹುದು.
ಹೌದು ನವಿಲು ಮತ್ತು ಮೇಕೆಯ ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ದಿಪಾಂಶು ಕಬ್ರಾ ಹಂಚಿಕೊಂಡಿದ್ದಾರೆ.
ವಿಡಿಯೋಕ್ಕೆ ನಿಮ್ಮ ಬಲದ ಬಗ್ಗೆ ನಿಮಗೆ ನಂಬಿಕೆಯಿರಲಿ ದೇವರು ಎಲ್ಲರಲ್ಲೂ ಹೋರಾಡುವ ಗುಣವನ್ನು ನೀಡಿರುತ್ತಾನೆ ಎಂದು ಕ್ಯಾಪ್ಷನ್ ನೀಡಿದ್ದಾರೆ.
ವಿಡಿಯೋ ಬಾರಿ ವೈರಲ್ ಆಗಿದೆ.
PublicNext
03/03/2022 10:47 am