ಉಭಯವಾಸಿ ಪ್ರಾಣಿ ಕಪ್ಪೆ ಅಂಜಿಕೆಯನ್ನು ಅಂಟಿಸಿಕೊಂಡೇ ಹುಟ್ಟಿರುತ್ತೆ. ಆದ್ರೆ ಈ ವಿಡಿಯೋದಲ್ಲಿ ಮಾತ್ರ ಅದು ತದ್ವಿರುದ್ಧವಾಗಿದೆ. ಕಪ್ಪೆಯೊಂದು ನಾಯಿಯ ಬಾಯಿಗೆ ಬಾಯಿ ಹಾಕಿ ಕಚ್ಚಿದೆ. ಹಾಗೂ ಅದರೊಂದಿಗೆ ಸೆಣಸಾಡಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದು ನೋಡಿದ ನೆಟ್ಟಿಗರು ನಿಬ್ಬೆರಗಾಗಿದ್ದಾರೆ.
PublicNext
24/02/2022 02:09 pm