ಕನ್ನಡಿ ಅಂದ್ರೆ ಪ್ರಾಣಿಗಳಿಗೆ ಅದೇನೊ ಸಿಟ್ಟು.ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬ ಕಂಡು ಪ್ರಾಣಿಗಳು ಭಿನ್ನ-ವಿಭಿನ್ನವಾಗಿಯೇ ರಿಯಾಕ್ಷನ್ ಕೊಡುತ್ತವೆ. ಆ ಒಂದು ವೀಡಿಯೋ ಇಲ್ಲಿದೆ.ಇದು ನಿಮಗೂ ಮಜಾಕೊಡುತ್ತದೆ.ನೋಡಿ
ಈ ವೀಡಿಯೋದಲ್ಲಿ ಕಾಣುವ ಬೆಕ್ಕಿಗೆ ಕನ್ನಡಿಯಲ್ಲಿ ತನ್ನದೇ ಪ್ರತಿಬಿಂಬ ಕಂಡಿದೆ. ಅದನ್ನ ನೋಡಿದ ಬೆಕ್ಕು ಅಟ್ಯಾಟ್ ಮಾಡಲು ಟ್ರೈ ಮಾಡಿದೆ. ಆದರೆ ಅದು ಹೇಗೆ ಸಾಧ್ಯವಾಗುತ್ತದೆ ಹೇಳಿ. ಮೊದಲೇ ಇದು ಕನ್ನಡಿ.ಅಲ್ಲಿ ಬೆಕ್ಕಿನ ಪ್ರತಿಬಿಂಬವೇ ಕಾಣುತ್ತದೆ.
ಅಂದ್ಹಾಗೆ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನೋಡುಗರಿಗೂ ಮಜಾ ಕೊಡುತ್ತಿದೆ.
PublicNext
16/01/2022 07:24 pm