ಪಂಚರಂಗಿ ಗಿಣಿಯ ರಿಂಗ್‌ಟೋನ್ ವಾಯ್ಸ್. ಹೌದು ರೀ ನೀವ್ ಕೇಳ್ತಿರೋದು ನಿಜವೇ. ವಿಶೇಷ ಗಿಣಿಯೊಂದು ಐಪೋನ್ ರಿಂಗ್ ಟೋನ್ ರೀತಿನೇ ಕೂಗುತ್ತದೆ. ಅದೇ ವೀಡಿಯೋ ಈಗ ವೈರಲ್ ಆಗಿದೆ.
ಈ ಗಿಣಿಯನ್ನ ಇರೋ ವೀಡಿಯೋ ನೋಡಿದ್ರೆ, ನಿಜಕ್ಕೂ ಈ ಗಿಣಿ ಐಫೋನ್ ರಿಂಗ್ ಟೋನ್ ರೀತಿ ಕೂಗುತ್ತದೆಯೇ ಅಂತಲೇ ಪ್ರಶ್ನೆಹುಟ್ಟುತ್ತದೆ.ಆದರೆ ಈ ವೀಡಿಯೋದಲ್ಲಿ ಇದೇ ಹೈಲೈಟ್ ಆಗಿದೆ.
ಇದನ್ನ ಸಾಕಿರೋ ಮಹಿಳೆ ಇದರ ಈ ಅನುಕರಣೆ ಕಂಡು ಗುಡ್ ಅಂತಾರೆ. ಗುಡ್ ಗರ್ಲ್ ಅಂತ ಹೇಳಿ,ಇದು ಹೆಣ್ಣು ಗಿಣಿ ಅಂತಲೂ ಹೇಳಿ ಬಿಡ್ತಾರೆ. ಇದನ್ನ ನೀವೂ ಕೇಳಿ ನಿಮಗೂ ಹಾಗೆ ಅನಿಸಬಹುದೇನೋ.
PublicNext
16/01/2022 06:15 pm