ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾವಿನ ಮನೆಗೆ ಹೋಗಿ ಬಂದ ಮರಿ ಶ್ವಾನ: ಇದು ಗ್ರೇಟ್ ಎಸ್ಕೇಪ್

ಸಾವಿನ ಮನೆ ಕದ ತಟ್ಟಿ ಬರೋದು ಅಂದ್ರೆ ಇದೆ. ಅಚಾನಕ್ಕಾಗಿ ನೀರಿಗೆ ಬಿದ್ದ ನಾಯಿಮರಿಯನ್ನು ಬಲಿಷ್ಟ ಮೊಸಳೆಗಳು ಸುತ್ತುವರೆ‍ದಿವೆ. ಆದರೂ ಧೈರ್ಯಶಾಲಿ ನಾಯಿಮರಿ ಕೊಸರಿಕೊಂಡು ಪೈಪ್ ಮೇಲೆ ಜಿಗಿದು ಅಲ್ಲಿಂದ ಮತ್ತೆ ಮೇಲಕ್ಕೆ ಹಾರಿದೆ. ಈ ಮೂಲಕ ತನ್ನ ಜೀವ ಉಳಿಸಿಕೊಂಡಿದೆ.

ಎಂತದ್ದೇ ಸಂದರ್ಭ ಬಂದರೂ ನಾವು ನಮ್ಮ ಪ್ರಯತ್ನದಿಂದ ಹಿಂದೆ ಸರಿಯಬಾರದು ಎನ್ನುವ ಸಂದೇಶ ಈ ವಿಡಿಯೋ ಮೂಲಕ ನಮಗೆಲ್ಲ ಸಿಕ್ಕಿದೆ. ಅಲ್ಲವೇ..?

Edited By : Shivu K
PublicNext

PublicNext

16/01/2022 09:54 am

Cinque Terre

59.6 K

Cinque Terre

7

ಸಂಬಂಧಿತ ಸುದ್ದಿ